
ಪಡಿತರ ಚೀಟಿ ತಿದ್ದುಪಡಿ ಅವಕಾಶ 2025
ಹಾಯ್ ಗೆಳೆಯರೇ ವೆಲ್ಕಮ್ ಟು ಮೈ ನ್ಯೂ ಬ್ಲಾಗ್ ಗೆಳೆಯರೆ ಈ ಒಂದು ಲೇಖನದಲ್ಲಿ ನಾನು ನಿಮಗೆ ಪಡಿತರ ಚೀಟಿ ತಿದ್ದುಪಡಿ ಹಾಗೂ ಸೇರ್ಪಡೆ ಹಾಗೂ ವಿಳಾಸ ಬದಲಾವಣೆ ಈ ಬಗ್ಗೆ ಈ ಒಂದು ಲೇಖನದಲ್ಲಿ ತಿಳಿಸುತ್ತಿದ್ದೇನೆ ಈ ಲೇಖನವನ್ನು ಪೂರ್ತಿಯಾಗಿ ಓದಿ ತಿದ್ದುಪಡಿಗಾಗಿ ಕೊಟ್ಟಿರುವಂತಹ ಅವಕಾಶವು ಯಾವಾಗ ಕೊನೆಯ ದಿನಾಂಕ ಇರುತ್ತದೆ ಅನ್ನೋದು ಕೂಡ ತಿಳಿಸಲಾಗಿದೆ.
ಎಸ್ ಗೆಳೆಯರೇ ಮೇಲಿನ ಒಂದು ಕಾಲಮ್ದಲ್ಲಿ ತಿಳಿಸಿದ ಹಾಗೆ ಈ ಒಂದು ಲೇಖನದಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಈ ಒಂದು ಪಡಿತರ ಚೀಟಿ ತಿದ್ದುಪಡೆಯನ್ನು ಆಯಾ ಗ್ರಾಮದ ಗ್ರಾಮವನ್ ಹಾಗೂ ಕರ್ನಾಟಕ ವನ್ ಕೇಂದ್ರಗಳಲ್ಲಿ ನೀವು ಪಡಿತರ ಚೀಟಿಯನ್ನು ತಿದ್ದುಪಡೆ ಮಾಡಿಕೊಳ್ಳಬಹುದು.
ಗೆಳೆಯರೇ ತಿದ್ದುಪಡಿ ಅವಕಾಶವೂ ಯಾವಾಗ ಕೊಡುತ್ತಾರೆ ಅಂತ ಹೇಳಿ ಕಾಯ್ದುಕೊಂಡು ಜನರಿಗೆ ಇದು ಒಂದು ಸುವರ್ಣ ಅವಕಾಶ ಅಂತ ಹೇಳಿ ಹೇಳಬಹುದು ಪಡಿತರ ಚೀಟಿಯನ್ನು ಹಲವಾರು ಕೆಲಸಗಳಿಗೆ ಅಂದರೆ ಇನ್ಕಮ್ ಕಾಸ್ಟ್ ತೆಗೆಯಲು ಮತ್ತು ಗ್ರಹಲಕ್ಷ್ಮಿ ಆನಂತರ ಸ್ಕಿನ್ ಗೆ ಆನಂತರ ಭಾಗ್ಯ ಲಕ್ಷ್ಮಿ ಆನಂತರ ಸಾಕಷ್ಟು ಸ್ಕೀಮ್ಗಳಿಗೆ ಈ ಒಂದು ಪಡಿತರ ಚೀಟಿಯನ್ನು ಬೇಕಾಗಿರುವುದರಿಂದ ತುಂಬಾನೇ ತುಂಬಾ ಮಹತ್ವ ವಹಿಸುತ್ತದೆ ಪಡಿತರ ಚೀಟಿಯು ಈ ಒಂದು ಅವಕಾಶವನ್ನು ಕಲ್ಪಿಸುವುದರಿಂದ ಜನರಿಗೆ ತುಂಬಾನೇ ತುಂಬಾ ಒಳ್ಳೆಯದಾಗಿದೆ ಈ ಒಂದು ಅವಕಾಶವನ್ನು ನೀವು ಸದುಪಯೋಗ ಪಡೆದುಕೊಳ್ಳಿ
ಪಡಿತರ ಚೀಟಿ ತಿದ್ದುಪಡೆಗೆ ಬೇಕಾಗುವ ದಾಖಲಾತಿಗಳು ಈ ಕೆಳಗಿನಂತಿವೆ.
೧ | ಹೆಸರು ಸೇರ್ಪಡೆ ಮಾಡಬೇಕಾದ ಪಡಿತರ ಚೀಟಿ |
೨ | ಹೆಸರು ಸೇರ್ಪಡೆ ಮಾಡುವವರ ಆಧಾರ್ ಕಾರ್ಡ್ ಪ್ರತಿ |
೩ | ಹೆಸರು ಸೇರ್ಪಡೆ ಮಾಡುವವರ ಇನ್ಕಮ್ ಕಾಸ್ಟ್ ಪ್ರತಿ |
೪ | ರೇಷನ್ ಕಾರ್ಡ್ ದಲ್ಲಿ ಇದ್ದಂತಹ ಕುಟುಂಬದ ಸದಸ್ಯರು ಬಯೋಮೆಟ್ರಿಕ್ ಮಾಡಲು ಬೇಕಾಗುತ್ತಾರೆ |
೫ | ಐದು ವರ್ಷಿನ ಒಳಗಡೆ ಇರುವ ಮಗುವಿನ ಬರ್ತ್ ಸರ್ಟಿಫಿಕೇಟ್ ಮತ್ತು ಆಧಾರ್ ಪ್ರತಿ |
ಅಂಗಡಿ ಬದಲಾವಣೆ ಗೆ ಬೇಕಾಗುವ ದಾಖಲಾತಿಗಳು ಈ ಕೆಳಗಿನಂತಿವೆ.
೧ | ಪಡಿತರ ಚೀಟಿ | |
೨ | ಪಡಿತರ ಚೀಟಿಯಲ್ಲಿದ್ದವರು ಒಬ್ಬರು | |
೩ |
ಈ ಮೇಲಿನ ಎಲ್ಲಾ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ ಗ್ರಾಮ ಒನ್ ಸೆಂಟರ್ ಗಳಿಗೆ ಹೋಗಿ ನೀವು ನಿಮ್ಮ ಪಡಿತರ ಚೀಟಿಯಲ್ಲಿ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬಹುದು.
ಪಡಿತರ ಚೀಟಿಯನ್ನು ತಿದ್ದುಪಡಿಗಾಗಿ 31 ಡಿಸೆಂಬರ್ 2024 ರಂದು ಕೊನೆಯ ದಿನಾಂಕ ವಾಗಿದೆ.
ಪಡಿತರ ಚೀಟಿ ತಿದ್ದುಪಡೆ ಮಾಡುವವರು ಬೇಗನೆ ತಿದ್ದುಪಡೆ ಮಾಡಿಕೊಳ್ಳಬೇಕು ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸುತ್ತಿದ್ದೇನೆ.
ಹೆಚ್ಚಿನ ಮಾಹಿತಿಗಾಗಿ 872 059049 ಈ ನಂಬರಗೆ
ಕರೆ ಮಾಡಿ ಅಥವಾ www.sanjukare.com ಈ ವೆಬ್ ಸೈಟಿಗೆ ಬೆಟ್ಟಿ ನೀಡಿ.
.ಈ ಬೈಕ್ಸಗಳನ್ನು ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
. ಬೆಸ್ಟ್ ಬಿಜಿನೆಸ್ ಆಪರ್ಚುನಿಟಿಯನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
. ನಿಮ್ಮ ಆಫ್ಲೈನ್ ಬಿಸಿನೆಸ್ ಅನ್ನು ಆನ್ಲೈನ್ ಗೆ ವಯಲು ಇಲ್ಲಿ ಕ್ಲಿಕ್ ಮಾಡಿ.
. ಚಿರಕಲ್ಲುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
. ಪ್ಯಾನ್ ಕಾರ್ಡ್ ತಿದ್ದುಪಡಿ ಅಥವಾ ಹೊಸ ಪ್ಯಾನ್ ಕಾರ್ಡ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
. ಇನ್ಕಮ್ ಕಾಸ್ಟ್ ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
. ವಾಹನದ ವೀಮಾ ಪಾಲಿಸಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
. ಯೂಟ್ಯೂಬ್ ಇನ್ಸ್ಟಾಗ್ರಾಂ ಟ್ವಿಟರ್ ಲಿಂಗ್ಡಿನ್ ಫೇಸ್ಬುಕ್ ಆಡ್ಸ್ ಗೂಗಲ್ ಆಡ್ ಯೂಟ್ಯೂಬ್ ADS ಕಲಿಯಲು ಇಲ್ಲಿ ಕ್ಲಿಕ್ ಮಾಡಿ.