ಕೂದಲು ಉದರುವಿಕೇಯ 10 ಸಮಸ್ಯಗಳು 2024

ಕೂದಲು ಉದರುವಿಕೇಯ 10 ಸಮಸ್ಯಗಳು 2024 

ಕೂದಲು ಉದರುವಿಕೇಯ ಸಮಸ್ಯಗಳು ಮತ್ತು ಪರಿಹಾರʼʼ

                       ನಮಸ್ಕಾರ ವೀಕ್ಷಕರ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸುವುದೇನೆಂದರೆ, ಕೂದಲು ಏಕೆ ಉದುರಿಕೆ ಆಗುತ್ತದೆ ಅನ್ನೋದು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳಬಹುದು ಮತ್ತು ಇದಕ್ಕೆ ಯಾವ ರೀತಿಯಾಗಿ ಪರಿಹಾರ ಕೊಂಡುಕೊಳ್ಳಬಹುದು ಅನ್ನುವುದನ್ನು ತಿಳಿದುಕೊಳ್ಳಬಹುದು ಇಲ್ಲಿ ಕನವು ನಿಮಗೆ ಉಪಯುಕ್ತ ಆಗಬಹುದು ಎಂದು ತಿಳಿದುಕೊಂಡು ಈ ಲೇಖನವನ್ನು ಬರಿತಾ ಇದ್ದೇನೆ ಈ ಲೇಖನವನ್ನು ನೀವು ಪೂರ್ತಿಯಾಗಿ ಓದಿದ್ದಾಗ ಮಾತ್ರ ನಿಮಗೆ ಪರಿಹಾರ ಮತ್ತು ಕೂದಲು ಉದುರುವಿಕೆಯನ್ನು ಯಾವ ರೀತಿಯಾಗಿ ತಡೆಗಟ್ಟಬಹುದು ಅನ್ನೋದನ್ನು ಕ್ಲಾರಿಟಿ ಸಿಗಬಹುದು ಆದ ಕಾರಣದಿಂದ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿ ಗೆಳೆಯರೇ ಈ ಒಂದು ಲೇಖನದಲ್ಲಿ ನಾನು ಕೂದಲು ಉದುರುವಿಕೆಯ 10 ಉದಾಹರಣೆಗಳನ್ನು ಈ ಒಂದು ಲೇಖನದಲ್ಲಿ ಬರೆಯಲಾಗಿದೆ.

                      ಕೂದಲು ಉದುರುವಿಕೆಗಾಗಿ ಮೊಟ್ಟ ಮೊದಲು ಹೆಣ್ಣು ಮಕ್ಕಳು ಈ ಬಗ್ಗೆ ಕೇರನ್ನು ತಗೊಳ್ಬೇಕಾಗುತ್ತೆ. ಏಕೆತಂದ್ರೆ ಹೆಣ್ಣು ಮಕ್ಕಳ ಸೌಂದರ್ಯ ಕೂದಲದಲ್ಲಿನೇ ಇರುವಂತದ್ದು ಗಂಡು ಮಕ್ಕಳ ಕೂದಲು ಇಲ್ಲ ತಂದ್ರೂನೂ ಅವರಿಗೆ ಯಾವ ರೀತಿಯಾಗಿ ಕೂಡ ತೊಂದರೆ ಆಗುವುದಿಲ್ಲ ಆದರೆ ಹೆಣ್ಣು ಮಕ್ಕಳಿಗೆ ಅದುವೇ ಸೌಂದರ್ಯವಾಗಿರುತ್ತದೆ ಆದ ಕಾರಣ ಹೆಣ್ಣು ಮಕ್ಕಳು ಕೇರ್ಫುಲ್ ಆಗಿ ಈ ಒಂದು ಲೇಖನದಲ್ಲಿ ಬರೆದಿರುವಂತಹ ಟಿಪ್ಸ್ ಗಳನ್ನು ತಿಳಿದುಕೊಂಡು ನಿಮ್ಮ ಕೂದಲನ್ನು ಸ್ಮೂತ್ ಅಂಡ್ ಶೈನ್ ಆಗಿ ಇಟ್ಟುಕೊಳ್ಳಲು ಒಂದು ಒಳ್ಳೆಯ ಟಿಪ್ಸ್ ಗಳನ್ನು ಕೊಟ್ಟಿದ್ದೇನೆ.

ಕೂದಲು ಉದರುವಿಕಗೆ ಕಾರಣಗಳೆನು?

ಕೂದಲು ಉದರುವಿಕೇಯ 10 ಸಮಸ್ಯಗಳು 2024

ಕೂದಲು ಉದರುವಿಕೇಯ 10 ಸಮಸ್ಯಗಳು 2024

1) hormones in balance: ಹಾರ್ಮೋನುಗಳು ಇನ್ ಬ್ಯಾಲೆನ್ಸ್ ಆಗುತ್ತವೆ.  

            ಗರ್ಭಾವಸ್ಥೆ ಹಾಗೂ ಹೇರಿಗೆ ಮತ್ತು ಋತುಬಂಧನದ ಸಮಯದಲ್ಲಿ ಈ ಪ್ರಾಬ್ಲಮ್ ಅನ್ನು ಸಂಭವಿಸುತ್ತದೆ ಇದರಿಂದ ಶಾಶ್ವತವಾಗಿ ಕೂದ್ಲುಉದರುವಿಕೆ ಮತ್ತು ತಾತ್ಕಾಲಿಕವಾಗಿ ಕೂದಲು ಉದುರುವಿಕೆ ಗೆ ಕಾರಣವಾಗಬಹುದು.

2) Stress: 

ಸಾಮಾನ್ಯವಾಗಿ ಮನುಷ್ಯನಲ್ಲಿ ಕಂಡ ಬರುವ ಈ  ಟ್ರಸ್ದಿಂದ ದೈಹಿಕ ಒತ್ತಡ ಮಾನಸಿಕ ಒತ್ತಡ ಇವುಗಳಿಂದ ಕೂದಲು ಉದುರುವಿಕೆಗೆ ದೀರ್ಘಕಾಲವಾಗಿ ಅಥವಾ ತಾತ್ಕಾಲಿಕವಾಗಿ ಕೂದಲನ್ನು ಉದುರುವುದು ಹೆಚ್ಚಾಗಿಸುತ್ತದೆ.

3) Nutrition Deficiency: ಪೌಷ್ಟಿಕಾಂಶದ ಕೊರತೆಗಳು

 ವಿಶೇಷವಾಗಿ ಬಿ ಜೀವಿ ಸತ್ವಗಳು ಖನಿಜಗಳು ಕಬ್ಬಿನ ಮತ್ತು ಸತು ಮುಂತಾದವು ಮತ್ತು ಪ್ರೋಟೀನ್ ಗಳಂತಹ ಅಗತ್ಯ ಇರುವ ಪೋಷಕಾಂಶಗಳು ನಮ್ಮ ದೇಹಕ್ಕೆ ದೊರಕಿಲ್ಲತಂದ್ರೆ ಅದು ಕೂಡ ಕೂದಲು ಉದುರುವುವಿಕೆಗೆ ಕಾರಣವಾಗಬಹುದು ಆನಂತರ ಆರೋಗ್ಯದ ಮೇಲೆ ಬೀಳ್ತಕಂತಹ ಪರಿಣಾಮವು ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು.

4) Medication:  ಔಷಧಿಗಳು 

   ಇಮೋಥಿ ಅಥವಾ ರಕ್ತ ತೆರವುಗೊಳಿಸುವಿಕೆ ಇವುಗಳನ್ನು ಹಾರ್ಮೋನ್ಸ್ ಇನ್ ಬ್ಯಾಲೆನ್ಸ್ ಮಾಡಲು ಬಳಸ್ತಕಂತಹ ಚಿಕಿತ್ಸೆ ಗಳನ್ನು ಔಷಧಿಗಳಿಂದ ಕೂಡ ಅಡ್ಡ ಪರಿಣಾಮವಾಗಿ ಕಾಣಬಹುದು.

5) Age: ವಯಸ್ಸು

    ಹೌದು ವೀಕ್ಷಕರೇ ವಯಸ್ಸಾದಂತೆ ಕೂದಲಿನ ಬೆಳವಣಿಗೆ ಕೂಡ ಕಡಿಮೆ ಆಗುತ್ತೆ, ಕೂದಲು ಬೆಳವಣಿಗೆ ಆಗುವುದಿಲ್ಲ ಏಕೆಂದ್ರೆ ನಮ್ಮ ದೇಹದಲ್ಲಿನ ಪ್ರೋಟೀನ್ ಅಂಶ ಖನಿಜಾಂಶಗಳು ಕಡಿಮೆಯಾಗುತ್ತಾ ಬರುತ್ತದೆ ಅದುದ್ದರಿಂದ ವಯಸ್ಸಾದ ಮೇಲೆ ಕೂದಲು ಕೂಡ ಬೆಳವಣಿಗೆ ಆಗುವುದಿಲ್ಲ ಇದರಿಂದ ಖನಿಜಾಂಶ ಪ್ರೋಟೀನ್ ಅಂಶ ಕಡಿಮೆಯಾಗಿದ್ದರಿಂದ ಕೂದಲು ಉದುರುವಿಕೆ ಜಾಸ್ತಿಯಾಗುತ್ತದೆ ಇದು ಕೂಡ ಕೂದಲು ಉದುರಿಕೆಗೆ ಕಾರಣವಾಗಬಹುದು.

6) Environmental Factors: ಪರಿಸರದ ಕೆಲವು ಅಂಶಗಳು

        ಯುವಿ ವಿಕಿರಣಗಳು ಕಠಿಣ ಹವಾಮಾನ ಪರಿಸ್ಥಿತಿಗಳು ಮತ್ತು ನೀರಿನಲ್ಲಿ ಇರತಕ್ಕಂತಹ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರಿಂದ ಕೂಡ ಕೂದಲು ಹಾನಿಗೆ ಒಳಗಾಗಬಹುದು ಮತ್ತು ಕೂದಲು ಉದುರುಕೆ ಕೂಡ ಆಗಬಹುದು ಇವು ಕೂಡ ಪರಿಸರದ ಕಾರಣದಿಂದ ಆಗುವ ಅಂತಹ ಹಾನಿಗಳು.

7)  Disease: ರೋಗಗಳು

    ಹೌದು ವೀಕ್ಷಕರೇ ಕೆಲವರು ಗಳಿಂದ ಕೂಡ ನಾಮ ಕೂದಲುಗಳನ್ನು ಆಗುತ್ತವೆ, ರೂಪಸ್ ಮತ್ತು ಮಧುಮೇಹದಂತಹ ಕಾಯಿಲೆಗಳು ಇದ್ದಲ್ಲಿ ಈ ಕಾರಣವನ್ನು ಸಂಭವಿಸಬಹುದು.

8) Sleep Deprivation: ನಿದ್ರೋಹೀನತೆ

ಹೌದು ಗೆಳೆಯರೇ, ನಿದ್ದೆ ಕೂಡ ಆಗಿಲ್ಲ ಅಂದ್ರೆ ನಮ್ಮ ಕೂದಲು ಉದುರುವಿಕೆ ಆಗುತ್ತವೆ ಏಕೆಂದ್ರೆ ನಿದ್ದೆಗೆಟ್ಟರೆ ಹಾರ್ಮೋನ್ಸ್ ಗಳ ಇನ್ ಬ್ಯಾಲೆನ್ಸ್ ಆಗುವ ಮಟ್ಟ ಜಾಸ್ತಿ ಆಗುತ್ತೆ ಹಾರ್ಮೋನ್ಸ್ಗಳು ಇನ್ ಬ್ಯಾಲೆನ್ಸ್ ಆದಾಗ ಕೂದಲು ಉದ್ಧರುವಿಕೆಗೆ ಪರಿಣಾಮಕಾರಿ ಆಗಬಹುದು.

9) Smoking : ಧೂಮಪಾನ

   ಹೌದು ಗೆಳೆಯರೇ ಸ್ಮೋಕಿಂಗ್ ಮಾಡುವುದರಿಂದ ಕೂಡ ಕೂದಲು ಉದುರುವಿಕೆ ಆಗಬಹುದು ಏಕೆಂದ್ರೆ ತಂಬಾಕು ನಲ್ಲೆ ಅತ್ಯಂತ ವಿಷಕಾರಿ ವಾದಂತಹ ಅಂಶಗಳನ್ನು ಕಲಬೆರಿಕೆ ಮಾಡಲಾಗುತ್ತದೆ ಆ ಅಂಶಗಳಿಂದ ನಮ್ಮ  ಕೂದಲು ಉದರವಿಕೆ ಆಗಬಹುದು.

10) Genetics: ಅನುವಂಶಿಕ

    ಅಂಡರೊಜೆನೆಟಿಕ್ ಎಂದು ಕರೆಯಲ್ಪಡುವ ಕೂದಲು ದೊರವಿಕೆಯ ಕುಟುಂಬದ ಇತಿಹಾಸವು ಕೂಡ ಆಗಬಹುದು

                                          :ಇದಕ್ಕೆ ಪರಿಹಾರ:

               ಈಗಿನ ಈ ಒಂದು ಯುಗದಲ್ಲಿ ನಾವು ತಿಂತಾ ಇರತಕ್ಕಂತ ಎಲ್ಲಾ ಪ್ರಾಡಕ್ಟ್ ಗಳು ಕೆಮಿಕಲ್ ಪ್ರಾಡಕ್ಟ್ಸ್ ಗಳಾಗಿವೆ. ದಿನನಿತ್ಯ ನಾವು ಆ ಪ್ರಾಡಕ್ಟ್ ಗಳನ್ನು ಬಳಸುವುದರಿಂದ ನಮ್ಮ ದೇಹದಲ್ಲಿ ಕೆಲವು ಮಿನರಲ್ಸ್ ಗಳುವಿಟಮಿನ್ಸ್  ಕೂಡ ಕಡಿಮೆ ಆಗ್ತಾ ಇವೆ. ಆದರೆ ನಾವು ಇದನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ ಏಕೆಂದ್ರೆ ಜನಸಂಖ್ಯೆವು ಜಾಸ್ತಿ ಆಗುತ್ತಾ ಇರುವುದರಿಂದ ರೈತರು ಕೂಡ ಜಾಸ್ತಿ ಕೆಮಿಕಲನ್ನು ಬಳಸಿ ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ ಆದ್ದರಿಂದ ಅವುಗಳನ್ನು ನಾವು ಬಳಸುವುದರಿಂದ ನಮ್ಮ ದೇಹದಲ್ಲಿ ಇಂಡೈರೆಕ್ಟ್ ಆಗಿ ಕೆಮಿಕಲನ್ನು ಹೋಗುತ್ತೆ ಆದುದರಿಂದ ನಾವು ಹೊರಗಿನಿಂದ ಕೆಲವು ವಿಟಮಿನ್ಸ್ ಮಿನರಲ್ಸ್ ಗಳಂತಹ ಪ್ರೊಡಕ್ಟ್ಸ್ ಗಳನ್ನು ಬಳಸಿಕೊಂಡು ನಮ್ಮ ಕೂದಲನ್ನು ಉಳಿಸಿಕೊಳ್ಳಬಹುದು‌.

ಈ ಒಂದು ವಿಷಯದ ಬಗ್ಗೆ ಕೂದಲು ಉದುರುವಿಕೆಯ ಬಗ್ಗೆ ಸಾಕಷ್ಟು ಜನರು ಲೇಖನವನ್ನು ಕೂಡ ಬರೆದಿದ್ದಾರೆ ಆದರೆ ಯಾರು ಕೂಡ ನಾವು ತಿಂತಕಂತ ಆಹಾರದ ಪದ್ಧತಿಯನ್ನು ಚೇಂಜ್ ಮಾಡಿದರೆ ಇದನ್ನು ತಪ್ಪಿಸಬಹುದು ಅನ್ನೋದು ಯಾರೂ ಕೂಡ ಹೇಳುವುದಿಲ್ಲ.

   ಈ ಲೇಖನದಲ್ಲಿ ನಾನು ಕೇಲವಂದು ಪ್ರಾಡೆಕ್ಟಗಳು ತಿಳಸ್ತಾಯಿದ್ದೆನೆ. ಮಿನರಲ್ಸ್ ಗಳುವಿಟಮಿನ್ಸ್ ಗಳು ಇರುವಂತ ಪ್ರಾಡೆಕ್ಟಗಳು ಇವೆ.

ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಲು ಎಸ್ ಕೆ ಮೋದಿಕೇರ್ ಯುಟ್ಯೂಬ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.

              Multivitamin Multiminearl

  • 12 Vitamins
  • 8 Minerals
  • 6 Phythonutrients
  • 2 amino Acids

      ಇಷ್ಟು ವಿಟಮಿನ್ಸ್ ಮಿನರಲ್ಸ್ ಮತ್ತು ಅಮೀನ್ ಆಸಿಡ್ ಗಳನ್ನು ಈ ಒಂದು ಮಲ್ಟಿ ವಿಟಮಿನ್ ಟ್ಯಾಬ್ಲೆಟ್ ದಲ್ಲಿ ದೊರೆಯುತ್ತವೆ.

ಕೂದಲು ಉದುರುವೇಕೆಯನ್ನು ತಡೆಗಟ್ಟಲು ವಿಟಮಿನ್ಸ್ ಮತ್ತು ಮಿನರಲ್ಸ್ ಗಳ ಕೊರತೆಯನ್ನು ತುಂಬುತ್ತೆ.

        ಈ ಪ್ರಾಡಕ್ಟ್ ಅನ್ನು ಕೊಂಡುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ 10% ಡಿಸ್ಕೌಂಟ್ ನಲ್ಲಿ ಸಿಗುತ್ತೆ.

           Tea Tree Oil 

Buy Now

    Vitamin C Content ಇದರಲ್ಲಿ ಇರುತ್ತೆ

ಇದು ಕೂದಲು ಉದ್ದು ಬರುತ್ತೆ ಆನಂತರ ಕೂದಲು ಉದುರುವಿಕೆಯನ್ನು ತಡೆಗಟ್ಟತ್ತೆ.

             Amla Hair Fall Oil

      ಆಮ್ಲ ಸಲೂನ್ ಆಯಿಲ್ ಇದು ಒಂದು ಕೂದಲನ್ನು ಉದ್ದ ಮತ್ತು ಶೈನ್ ಗ್ರೋ ಮಾಡಲು ಹೆಲ್ಪ್ ಮಾಡುತ್ತೆ.

  ಈ ಒಂದು ಪ್ರಾಡಕ್ಟ್ ಅನ್ನು ಯೂಸ್ ಮಾಡುವುದರಿಂದ ಹೇರ್ ಫಾಲ್ ಕಂಟ್ರೋಲ್ ಆಗುತ್ತೆ.

ಈ ಪ್ರಾಡಕ್ಟ್ ಅನ್ನು ಪರ್ಚೇಸ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

Dandruff Shampoo

ಈ ಶಂಪೂವಿನಲ್ಲಿ ಟ್ಯುಟೋರಿಯಲ್ ಕೂಡ ಮಿಕ್ಸ್ ಇರುತ್ತೆ ಆನಂತರ ಶಾಂಪೂವನ್ನು ಯೂಸ್ ಮಾಡುವುದರಿಂದ ತಲೆಯಲ್ಲಿ ಇರತಕ್ಕಂತಹ. ಕೇವಲ ಒಮ್ಮೆ ಈ ಶಾಂಪೂವನ್ನು ಹೆಚ್ಚಿ ಸ್ನಾನ ಮಾಡುವುದರಿಂದ ಪೂರ್ತಿಯಾಗಿ ಡ್ಯಾಂಡ್ರಫ್ ಹೋಗುತ್ತೆ.

ನಮ್ಮ ತಲೆಯಲ್ಲಿ ಆಗ್ತಾ ಇರುವಂತಹ ಬ್ಯಾಂಡ್ರಫ್ ಕೂಡ ಕೂದಲು ಉದುರುವಿಕೆಯ ಕಾರಣ ಅಗತ್ಯ.

    ಈ ಪ್ರಾಡಕ್ಟನ್ನು ಪರ್ಚೆಸ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

  ಇವೆಲ್ಲಾ ಪ್ರಾಡಕ್ಟ್ಗಳ ಮೇಲೆ 10% ರಿಯಾಯಿತಿಯನ್ನು ಪಡೆದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

                                                 ಉಪಯೋಗಿಸುವ ವಿಧಾನ

.ಮಲ್ಟಿ ವಿಟಮಿನ್ ಟ್ಯಾಬ್ಲೆಟ್ ಊಟ ಆದ ನಂತರ ಮುಂಜಾನೆ ಒಂದು ಹೊತ್ತು ಒಂದು ಟ್ಯಾಬ್ಲೆಟ್ ಅನ್ನು ತಗೊಳ್ಳಬೇಕು

ಟೀ ಟ್ರೀ ಆಯಿಲ್ ಅನ್ನು ತೆಲೆಗೆ ಹಚ್ಚುವ ಎಣ್ಣೆಯಲ್ಲಿ ನಾಲ್ಕು ಹನಿ ಮಿಕ್ಸ್ ಮಾಡಿ ಡೈಲಿ ಮುಂಜಾನೆ ಬೆಳಿಗ್ಗೆ ತಲೆಗೆ ಹಚಿಕೊಳ್ಳಬೇಕು.

ಆಮ್ಲ ಹೇರ್ ಆಯಿಲ್ ಸಾಯಂಕಾಲ ಮಲಗುವ ಕಿಂತ ಮುಂಚೆ ತಲೆಗೆ ಹಚ್ಚಿ ಮಲ್ಕೊಳ್ಳಬೇಕು

 ಡ್ಯಾಂಡ್ರಫ್ ಶಾಂಪು ಇದು ಸ್ನಾನ ಮಾಡುವಾಗ ಕೇವಲ ತೆಲೆಗೆ ಹಚ್ಚಿ ಸ್ನಾನ ಮಾಡಬೇಕು.

    ವೀಕ್ಷಕರ ಇಷ್ಟು  ಇವು ಉಪಯೋಗಿಸುವ ವಿಧಾನ

ಹೆಚ್ಚಿನ ಮಾಹಿತಿಗಾಗಿ ಈ ಲೇಖನದ ಕೆಳಗಡೆ ಕಮೆಂಟ್ ಬಾಕ್ಸ್ ನಲ್ಲಿ ನೀವು ಮಾಹಿತಿಯನ್ನು ಕೇಳಬಹುದು ತಕ್ಷಣ ಅದಕ್ಕೆ ಉತ್ತರ ನೀಡಲಾಗುತ್ತದೆ.

      ಈ ಲೇಖನವನ್ನು ಬರೆದವರು ಎಸ್ ಕೆ ಗ್ರೂಪ್ಸ್

ತೂಕ ಕಡಿಮೆ ಮಾಡಲು

ತೂಕ ಕಡಿಮೆ ಮಾಡಲು ಬಯಿಸಿದಲ್ಲಿ ಇಲ್ಲಿ ಕ್ಲೀಕ ಮಾಡಿ

Amazone Products Buy Now

ಧನ್ಯವಾದಗಳು ಅಂದಿಗೆ ಮತ್ತೆ ಶುಭನು ಮುಂದಿನ ಲೇಖನದಲ್ಲಿ ಶುಭದಿನ

Scroll to Top