Pails
Pailes (ಮೂಲವ್ಯಾಧಿ) Problem 4 ಲಕ್ಷಣಗಳು * ದೇಹವು ಜ್ಯಾಸ್ತಿ ಕಾವ ಆದಾಗ ಕಾಣತೋಡಗುತ್ತದೆ. * ಮಾನಸಿಕ ತೋಂದರೆಗೆ ಒಳಗಾದವರಿಗೆ ಜ್ಯಾಸ್ತಿ ಕಂಡುಬರುತ್ತದೆ. * ಮಲಭದ್ದತೆಯ ಸಮಸ್ಯ ಇದ್ದವರಲ್ಲಿ ಕಾಣತೊಡಗುತ್ತದೆ. * ನೀರು ಕಡಿಮೆ ಸೇವಿಸುವದರಿಂದ ನು ಈ ಸಮಸ್ಯ ಕಾಣುತ್ತದೆ. ನಮ್ಮ ದೇಹವು ಜ್ಯಾಸ್ತಿ ಕಾವ (Heat) ಏಕೆ ಆಗುತ್ತೆ? ಗೆಳೆಯರೆ ನಮ್ಮ ದೇಹವು ಜ್ಯಾಸ್ತಿ Heat ಆಗುವುದಕ್ಕೆ ಹಲವಾರು ಕಾರಣಗಳು ಇವೆ ಅವು ಯಾವವು ಅಂದರೆ * ಜ್ಯಾಸ್ತಿಯಾಗಿ ವಾಹನ […]