Network Marketing vs Traditional marketing in 2024

ನೆಟ್ವರ್ಕ್ ಮಾರ್ಕೆಟಿಂಗ್ ಮತ್ತು ಸಾಂಪ್ರದಾಯಿಕ ಮಾರ್ಕೆಟಿಂಗದಲ್ಲಿ ಇರುವ ವ್ಯತ್ಯಾಸ:

 ನೆಟ್ವರ್ಕ್ ಮಾರ್ಕೆಟಿಂಗ್: 

              Network Marketing Vs Traditional Marketing information

ಗೇಳೆಯರೆ ಈ ಒಂದು ನೆಟ್ವರ್ಕ್ ಮಾರ್ಕೆಟಿಂಗ್ ಬಗ್ಗೆ ಬಹಳಷ್ಟು ಜನರಿಗೆ ನೆಗೆಟಿವ್ ಮತ್ತು ಕೆಲ ಜನರಿಗೆ ಪಾಸಿಟಿವ್ ಕೂಡ ಇದೆ ಆದರೆ ಈ ಮಾರ್ಕೆಟಿಂಗ್ ಅನ್ನು ಯಾವ ರೀತಿಯಾಗಿ ನಾವು ಮಾಡಬಹುದು ಅನ್ನೋದರ ಬಗ್ಗೆ ಜನರಿಗೆ ಇನ್ನೂ ಕ್ಲಾರಿಟಿ ಇಲ್ಲ.

        ನೆಟ್ವರ್ಕ್ ಮಾರ್ಕೆಟಿಂಗ್ ಅಂದ್ರೆ ಜನರನ್ನು ಜೋಡಿಸುವ ಒಂದು ಮಾರ್ಕೆಟಿಂಗ್ ಎಂದು ತಿಳಿದುಕೊಂಡಿದ್ದಾರೆ ಆದರೆ ಈ ಒಂದು ನೆಟ್ವರ್ಕ್ ಮಾರ್ಕೆಟಿಂಗ್ ಯಾವುದೇ ರೀತಿಯಾಗಿ ಜನರನ್ನು ಜೋಡಿಸುವ ಮಾರ್ಕೆಟಿಂಗ್ ಆಗಿಲ್ಲ. ಗೆಳೆಯರೆ ಈ ಮಾರ್ಕೇಟಿಂಗದಲ್ಲಿ ಇರುವ ಕಂಪನಿಗಳು ಕೇವಲ ತಮ್ಮ Products ಗಳನ್ನು Sell ಮಾಡುವಿದರ ಕಡೆಗೆ ಜಾಸ್ತಿ ಗಮನವನ್ನು ಹರಿಸುತ್ತಾರೆ ಮತ್ತು Products ಗಳ Quality ಚೆನ್ನಾಗಿ ಇರುಸುವುದರ ಕಡೆಗೂ ಜಾಸ್ತಿವತ್ತನ್ನು ಕೋಡುತ್ತಾರೆ ಏಕೇಂದರೆ ಗ್ರಾಹಕರಿಗೆ products ಗಳು ಇಸ್ಟಾಗಬೇಕೆಂದು.    ಈ ಒಂದು ನೆಟ್ವರ್ಕ್ ಮಾರ್ಕೆಟಿಂಗ್ ನ ಉದ್ದೇಶ ಗ್ರಾಹಕರಿಗೆ ಡೈರೆಕ್ಟಾಗಿ ತಮ್ಮ ಪ್ರಾಡಕ್ಟ್ಸ್ ಗಳನ್ನು ತಲುಪುಸುವ ಉದ್ಯೆಶ ಆಗಿದೆ.

 ಗೆಳೆಯರೆ ನೆಟ್ವರ್ಕ್ ಮಾರ್ಕೆಟಿಂಗ್ ದಲ್ಲಿ ಮಧ್ಯವರ್ತಿಗಳನ್ನು ತೆಗೆದು ಹಾಕಲಾಗಿದೆ ಮತ್ತು ಅಡ್ವಟೈಸ್ಮೆಂಟ್ ಮಾಡುವುದನ್ನು ಕೂಡ ತೆಗೆದು ಹಾಕಲಾಗಿದೆ ಆ ಒಂದು ಅಡ್ವಟೈಸ್ಮೆಂಟ್ ಗೆ ಹೋಗುವ ದುಡ್ಡನ್ನು ಉಳಿಸಿಕೊಂಡು ಡೈರೆಕ್ಟಾಗಿ ಗ್ರಾಹಕರಿಗೆ ಸಬ್ಸಿಡಿ ರೂಪದಲ್ಲಿ ಅಥವಾ ಬೆನಿಫಿಟ್ಸ್ ರೂಪದಲ್ಲಿ ಈ ಒಂದು ದುಡ್ಡನ್ನು ಹಂಚಿಕೆ ಮಾಡಲಾಗುತ್ತದೆ

      ಗೆಳೆಯರೇ ಹಾಗಾದರೆ ತಮ್ಮ ತಲೆಯಲ್ಲಿ ಒಂದು ವಿಚಾರವನ್ನು ಬರಬಹುದು ಏನು ಅಂತಂದ್ರೆ Subsidy ಯನ್ನು ಕೊಡದೆ ಡೈರೆಕ್ಟಾಗಿ MRPಯನ್ನೆ ಕಡಿಮೆ ಮಾಡಬೇಕು ಅಂತ ನಿಮ್ಮ ತಲೆಯಲ್ಲಿ ಬರಬಹುದು ಆದರೆ ಈ ರೀತಿ ಮಾಡುವುದರಿಂದ ನೆಟ್ವರ್ಕ್ ಮಾರ್ಕೆಟಿಂಗ್ ದಲ್ಲಿ ಇರುವ ಕಂಪನಿಗಳು ತಾವು ಯಾವುದೇ ರೀತಿ ಅಡ್ವಟೈಸ್ಮೆಂಟ್ ಕೊಡುವುದಿಲ್ಲ ಆದಕಾರಣ ಈ ಒಂದು ರೇಟನ್ನು ಕಡಿಮೆ ಮಾಡಿ ಕಸ್ಟಮರ್ ಗೆ ಕೊಡುವುದಿಲ್ಲ ಏಕೆತಂದರೆ ಕಸ್ಟಮರ್ ಬೇರೆಯವರಿಗೆ ರೆಫರ್ ಮಾಡಬೇಕು ಅಂದರೆ ಕಸ್ಟಮರ್ಗೂ ಕೂಡ ಬೆನಿಫಿಟ್ ಆಗುತ್ತೆ ಆನಂತರ ಕಂಪನಿಗೆಅ ಡ್ವಟೈಸ್ಮೆಂಟ್ ಕೋಡುವದನ್ನು ತಪ್ಪತ್ತೆ. ಡ್ವಟೈಸ್ಮೆಂಟ್ ದುಡ್ಡು ಕಂಪನಿ ಉಳಿಸಿಕೋಳ್ಳತ್ತೆಈ ಒಂದು ದುಡ್ಡನ್ನು ಹೀಗೆ ಉಳಿಸಿಕೊಂಡು ತಮ್ಮ ಗ್ರಾಹಕರಿಗೆ ಹಂಚುತ್ತಾರೆ.

    ನೆಟ್ವರ್ಕ್ ಮಾರ್ಕೆಟಿಂಗ್ ದಲ್ಲಿ ಇರ್ತಕ್ಕಂತ ಪ್ರಾಡಕ್ಟ್ಸ್ ಗಳು ಎಲ್ಲವೂ ಕೂಡ ಆರ್ಗಾನಿಕ್ ಆಗಿರುತ್ತವೆ ಆನಂತರ ಕ್ವಾಲಿಟಿ ಪ್ರಾಡಕ್ಟ್ ಆಗಿರುತ್ತವೆ.

       ನೆಟ್ವರ್ಕ್ ಮಾರ್ಕೆಟಿಂಗ್ ದಲ್ಲಿ ಕೂಡ ಎರಡು ರೀತಿಯ ಮಾರ್ಕೆಟಿಂಗ್ ಗಳು ನಡೆಯುತ್ತವೆ 1) ಬೈನರಿ ಸಿಸ್ಟಮ್ ಮಾರ್ಕೆಟಿಂಗ್ 2) ಒಂದು ನೆಟ್ವರ್ಕ್ ಮಾರ್ಕೆಟಿಂಗ್ ಇರುತ್ತದೆ.

     ಬೈನರಿ ಸಿಸ್ಟಮ್ ಮಾರ್ಕೆಟಿಂಗ್: 

                    ಗೆಳೆಯರೆ ಈ ಒಂದು ಬೈನರಿ ಸಿಸ್ಟಮ್ ಮಾರ್ಕೆಟಿಂಗ್ ನಲ್ಲಿ ಕೇವಲ ದುಡ್ಡಿನ ವಿಚಾರವನ್ನು ಮಾತಾಡ್ತಾ ಇರ್ತಾರೆ ಇದರಲ್ಲಿ ತಮ್ಮ ಕೆಳಗಡೆ ನೆಟ್ವರ್ಕ್ ಮಾಡಿದಂತಹ ಒಬ್ಬರು ಈ ಒಂದು ಮಾರ್ಕೆಟಿಂಗ್ ಮಾಡ್ಲಿಲ್ಲ ಅಂದ್ರೆ ಟೋಟಲ್ ಆಗಿ ಲೈನೆ ಕಟ್ಟಾಗಿ ಹೋಗುತ್ತದೆ ಆದರೆ

                  ನೇಟ್ವರ್ಕ ಮಾರ್ಕೆಟಿಂಗ್ ನಲ್ಲಿ ಹಾಗಿಲ್ಲ ಯಾವುದಾದರೂ ಒಬ್ಬರು ಮಾರ್ಕೆಟಿಂಗ್ ಮಾಡ್ಲಿಲ್ಲ ತಂದ್ರೂನೂ ಎಷ್ಟು ಕಮಿಷನ್ ಬರಬೇಕು ಅಷ್ಟು ನಮಗೆ ಬರುತ್ತೆ ಲೈನ್ ಕಟ್ ಆಗುವುದಿಲ್ಲ.

 ನೇಟ್ವರ್ಕ ಮಾರ್ಕೆಟಿಂಗ್ : Network Marketing v/s Traditional Marketing

ನೀವು ನೆಟ್ವರ್ಕ್ ಮಾರ್ಕೆಟಿಂಗ್ ಮಾಡುವುದಾದರೆ ಆ ಒಂದು ಮಾರ್ಕೆಟಿಂಗ್ ಬೈನಾರಿ ಸಿಸ್ಟಮ್ ದಲ್ಲಿ ನಡೆಯುತ್ತಾ ಅಥವಾ ನೆಟ್ವರ್ಕಿಂಗ್ ಸಿಸ್ಟಮ್ ನಡೆಯುತ್ತಾ ಅನ್ನೋದನ್ನ ತಿಳಿದುಕೊಂಡು ಆ ಒಂದು ಕಂಪನಿಗೆ ಜಾಯಿನ್ ಆಗಬಹುದು ಬೈನರಿ ಸಿಸ್ಟಮ್ ಕಂಪನಿಯಲ್ಲಿ ಜಾಯಿನ್ ಆದರೆ ನಿಮ್ಮ ದುಡ್ಡನ್ನು ನೀವು ಕಳೆದುಕೊಳ್ಳುತ್ತೀರಾ ಆದರೆ ನೆಟ್ವರ್ಕ್ ಮಾರ್ಕೆಟಿಂಗ್ ದಲ್ಲಿ ಇರತಕ್ಕಂತ ಕಂಪನಿಗಳ ಜೊತೆ ನೀವು ಜಾಯಿನ್ ಆದರೆ ಇಲ್ಲಿ ಸಾಕಷ್ಟು ಬೆನಿಫಿಟ್ಸ್ ಗಳು ಪಡೆದುಕೊಳ್ಳಬಹುದು ಆನಂತರ ನಮಗೆ ಬೇಕಾಗಿರುವಂತಹ ವಸ್ತುಗಳನ್ನು ತೆಗೆದುಕೊಳ್ಳುವುದರ ಜೊತೆಗೆ ನಾವು ಇದರಿಂದ ಜಾಬ್ ಕೂಡ ಪಡೆದುಕೊಳ್ಳಬಹುದು ಈಗ ಸರ್ಕಾರ ಜಾಸ್ತಿಯಾಗಿ ನೆಟ್ವರ್ಕ್ ಮಾರ್ಕೆಟಿಂಗ್ ಗೆ ವತ್ತು ಕೊಡ್ತಾ ಇದೆ ನೆಟ್ವರ್ಕ್ ಮಾರ್ಕೆಟಿಂಗ್ ಗೆ Join ಆಗಬೇಕೆಂದರೆ ಈ ಒಂದು ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಜಾಯಿನ್ ಆಗಬಹುದು.

ಈ ಒಂದು ನೆಟ್ವರ್ಕ್ ಮಾರ್ಕೆಟಿಂಗ್ ಕಂಪನಿಯಲ್ಲಿ ದಿನನಿತ್ಯ ಬಳಕೆಯಾಗುವ ವಸ್ತುಗಳು ಸಿಗುತ್ತವೆ. 

ಈ ಒಂದು ಕಂಪನಿಯಲ್ಲಿ ನಿಮಗೆ ಎಂಆರ್‌ಪಿ ಮೇಲೆ 20% ಡಿಸ್ಕೌಂಟ್ ಸಿಗುತ್ತದೆ ಆನಂತರ 10% ಪ್ರೀ ಪ್ರಾಡಕ್ಟ್ ಸಿಗುತ್ತವೆ ಆನಂತರ 7 to 16% ಕ್ಯಾಶ್ ಬ್ಯಾಕ್ ಸಿಗುತ್ತದೆ ಆನಂತರ ಲಾಯಲಿಟಿ ಪ್ರೋಗ್ರಾಮ್ ಅಂತ ಹೇಳಿ ಸಿಕ್ಸ್ ಮಂತ್ ಆದ ನಂತರ ನಿಮಗೆ ಒನ್ ಮಂತದು ಫ್ರೀ ಪ್ರಾಡಕ್ಟ್ ಸಿಗುತ್ತವೆ ಆನಂತರ 12 ತಿಂಗಳ ತನಕ ಇಲ್ಲಿ ಪ್ರಾಡಕ್ಟ್ಸ್ ಗಳನ್ನು Buy ಮಾಡಿದರೆ 2 ತಿಂಗಳಫ್ರೀ ಪ್ರಾಡಕ್ಟ್ ಸಿಗುತ್ತವೆ. ಇದಕ್ಕೆ ಲಾಯಲಿಟಿ ಅಂತ ಹೇಳಿ ಕರೆಯುತ್ತಾರೆ. ಇದು ಕಾಯಂ ಕಸ್ಟಮರಿಗೆ ಮಾತ್ರ ಇರುವಂತದ್ದು.

  ಈ ಒಂದು ಕಂಪನಿಯಲ್ಲಿ ಸಿಗತಕ್ಕಂತಹ ಎಲ್ಲಾ ಕೆಟಗೇರಿಯ ಪ್ರಾಡಕ್ಟ್ಸ್ ಗಳು ಈ ಕೆಳಗಿನಂತಿವೆ

Home Care, Personal Care,Wellness, skin care,  Color cosmetics, laundry care, food and beverage, auto care, lifestyle, sm Watches and jewellery agriculture others All category Products in Available 

ಸಾಂಪ್ರದಾಯಿಕ ಮಾರುಕಟ್ಟೆ Network Marketing v/s Traditional Marketing

          ಗೆಳೆಯರೇ ಈ ಒಂದು ಮಾರ್ಕೆಟಿಂಗ್ದಲ್ಲಿ ನಾವು ದಿನನಿತ್ಯ ಬಳಕೆ ಆಗುವಂತಹ ವಸ್ತುಗಳನ್ನು ಖರೀದಿಸುತ್ತಿವೆ ಇದರಿಂದ ನಮಗೆ ಎಂ ಆರ್ ಪಿ ಬೆಲೆಯಲ್ಲಿ ಪ್ರಾಡಕ್ಟ್ಸ್ ಗಳನ್ನು ಕೊಡ್ತಾ ಇರ್ತಾರೆ ಇದರಲ್ಲಿ ಕ್ವಾಲಿಟಿ ಕೂಡ ಚೆನ್ನಾಗಿ ಇರುವುದಿಲ್ಲ.

ಈ ಒಂದು ಮಾರ್ಕೆಟಿಂಗ್ ಅನ್ನು ಅಡ್ವರ್ಟೈಸ್ ಮುಖಾಂತರ ಮಾರ್ಕೆಟಿಂಗ್ ಮಾಡ್ತಾ ಇರ್ತಾರೆ ನಾವು ಟಿವಿಯಲ್ಲಿ ಅಡ್ವಟೈಸ್ ಅನ್ನು ನೋಡಿಕೊಂಡು ಪ್ರಾಡಕ್ಟ್ಸ್ ಗಳನ್ನು ಬೈ ಮಾಡ್ತಾ ಇರುತ್ತೇವೆ ಆದರೆ ಕ್ವಾಲಿಟಿಯನ್ನು ಕಳೆದುಕೊಂಡಾಗ ಆ ಪ್ರಾಡಕ್ಟ್ ಬಗ್ಗೆ ನಾವು ಯಾರಿಗೆ ಕೂಡ ಕೇಳಿಕೆ ಆಗುವುದಿಲ್ಲ ಈ ಒಂದು ಮಾರುಕಟ್ಟೆಯಲ್ಲಿ.

ಆದರೆ ನೆಟ್ವರ್ಕ್ ಮಾರ್ಕೆಟಿಂಗ್ದಲ್ಲಿ ನಾವು ಪ್ರೊಡಕ್ಟ್ Quality ಕಳೆದುಕೊಂಡಾಗ ಕಂಪನಿಗೆ ನಾವು ರಿಟರ್ನ್ ಮಾಡಬಹುದು.

    ಈ ಒಂದು ಸಾಂಪ್ರದಾಯಿಕ ಮಾರುಕಟ್ಟೆಯಲ್ಲಿ ನಾವು ಬೈ ಮಾಡ್ತಾನೆ ಬಂದಿದ್ದೇವೆ ಆದರೆ ನಮಗೆ ಯಾವುದೇ ರೀತಿಯಾಗಿ ರಿಟರ್ನ್ ಅನ್ನು ಬಂದಿಲ್ಲ ಡಿಸ್ಕೌಂಟ್ ಆಗಲಿ ಫ್ರೀ ಪ್ರಾಡಕ್ಟ್ಸ್ ಆಗಲಿ ಸಬ್ಸಿಡಿ ಆಗಲಿ ಯಾವುದೂ ಕೂಡ ಈ ಒಂದು ಮಾರ್ಕೆಟಿಂಗ್ದಲ್ಲಿ ನಮಗೆ ಅಂದರೆ ಗ್ರಾಹಕರಿಗೆ ಕೊಡುವುದಿಲ್ಲ ಈ ಒಂದು ಮಾರ್ಕೆಟಿಂಗ್ ನಲ್ಲಿ ಮಧ್ಯವರ್ತಿಗಳಿಗೆ ಮಾತ್ರ ಕಮಿಷನ್ ಅನ್ನು ಹೋಗುತ್ತೆ. ಮಧ್ಯವರ್ತಿಗಳು ಅಂತಂದ್ರೆ ಹೋಲ್ ಸೇಲರ್ ರೆಟೀಲರ್ ಆನಂತ್ರ ಡಿಸ್ಟ್ರಿಬ್ಯೂಟರ್ ಆನಂತರ ಸೆಲೆಬ್ರಿಟಿ ಅಂದ್ರೆ ಅಡ್ವಟೈಸ್ಮೆಂಟ್ ಮಾಡ್ತಾ ಇರುವಂತ ಹೀರೊ ಹೀರೋಯಿನ್ ಗಳಿಗೆ ಮಾತ್ರ ಈ ಒಂದು ಪ್ರಾಡಕ್ಟ್ಸ್ ಕಮಿಷನ್ ಅನ್ನು ಹೋಗುತ್ತೆ.

  ಈ ಕಮಿಷನ್ ಅನ್ನು ತೆಗೆದುಹಾಕಿ ನೆಟ್ವರ್ಕ್ ಮಾರ್ಕೆಟಿಂಗ್ ನಲ್ಲಿ ಡೈರೆಕ್ಟಾಗಿ ಗ್ರಾಹಕರಿಗೆ ಹೋಗುವಂತೆ ಮಾಡುವಂತಹ ಒಂದು ವ್ಯವಸ್ಥೆಯನ್ನು ತರಲಾಯಿತು ಇದುವೇ ನೆಟ್ವರ್ಕ್ ಮಾರ್ಕೆಟಿಂಗ್.

                  ಈ ಒಂದು ನೆಟ್ವರ್ಕ್ ಮಾರ್ಕೆಟಿಂಗ್ 1995 ರಲ್ಲಿ ಭಾರತದಲ್ಲಿ ಸ್ಟಾರ್ಟ್ ಆಗಿದೆ.

  ಈ ಒಂದು ನೆಟ್ವರ್ಕ್ ಮಾರ್ಕೆಟಿಂಗ್ ಅನ್ನು ಭವಿಷ್ಯ ನೋಡುವುದಾದರೆ ಎರಡು ಸಾವಿರದ ಮೂವತ್ತರಲ್ಲಿ ಪ್ರತಿ ಮನೆಮನೆಗೂ ಈ ಒಂದು ಮಾರ್ಕೆಟಿಂಗ್ ತಲುಪೋ ಒಂದು ಸಾಧ್ಯತೆ ಇದೆ.

         ನೆಟ್ವರ್ಕ್ ಮಾರ್ಕೆಟಿಂಗ್ ಮಾಡೋದಕ್ಕೆ ಯಾವುದೇ ರೀತಿ ವಿದ್ಯಾರೇ ಬೇಕಾಗಿಲ್ಲ ಯಾರಾದ್ರೂ ಕೂಡ ಈ ಒಂದು ಮಾರ್ಕೆಟಿಂಗ್ ಅನ್ನು ಮಾಡಬಹುದು ಈ ಒಂದು ಮಾರ್ಕೆಟಿಂಗ್ ಬಗ್ಗೆ ಡೆಲ್ಲಿಯಲ್ಲಿ ಇದೀಗ ತಾನೇ Course ಸ್ಟಾರ್ಟ್ ಆಗಿದೆ ಡೆಲ್ಲಿಯ ಒಂದು ಕಾಲೇಜ್ ನಲ್ಲಿ ನೆಟ್ವರ್ಕ್ ಮಾರ್ಕೆಟಿಂಗ್ ಒಂದು Course ಟೀಚಿಂಗ್ ಮಾಡ್ತಾ ಇದ್ದಾರೆ.

ದಲ್ಲಾಳಿಗಳಿಗೆ ಹೋಗುವ ಕಮಿಷನ್ ಅನ್ನು ಈ ಒಂದು ಮಾರ್ಕೆಟಿಂಗ್ ದಿಂದ ನಾವು ಪಡೆದುಕೊಳ್ಳಬಹುದು ಆನಂತರ ಒಳ್ಳೆಯ quality ಪ್ರಾಡಕ್ಟ್ಸ್ ಅನ್ನು ಬಳಸಬಹುದು.

        ಸಾಂಪ್ರದಾಯಕ ಮಾರುಕಟ್ಟೆಯಲ್ಲಿ ಕೇವಲ ಡಿಸ್ಟ್ರಿಬ್ಯುಟರ್ ಹೋಲ್ ಸೇಲ್ ರ ಮತ್ತು ರಿಟೇಲರ್ ಅಷ್ಟೇ ಶ್ರೀಮಂತರಾಗುತ್ತಾರೆ ಕಸ್ಟಮರ್ಗಳು ಇವರು ಬೈ ಮಾಡ್ತಾನೆ ಇರ್ತಾರೆ ಆದರೆ ನೆಟ್ವರ್ಕ್ ಮಾರ್ಕೆಟಿಂಗ್ ದಲ್ಲಿ ಆಗಿಲ್ಲ. ಕಸ್ಟಮರ್ಗಳು ಕೋಡಾ ಶ‍್ರೀಮಂತರಾಗಲು ಅವಕಾಶ ಇರತ್ತೆ.

   ಗೆಳೆಯರೇ ಹಾಗಿದ್ದಾಗ ನಾವು ಏಕೆ ನೆಟ್ವರ್ಕ್ ಮಾರ್ಕೆಟಿಂಗ್ ಅನ್ನು ಮಾಡಬಾರದು? ಯಾವುದೇ ರೀತಿಯಾಗಿ ನಾವು ಒಂದು ಕೆಲಸವನ್ನು ಮಾಡದೆ ಕೇವಲ ಪ್ರಾಡಕ್ಟ್ಸ್ ಗಳನ್ನು ಬೈ ಮಾಡುವುದರ ಮುಖಾಂತರ ನಾವು ಹಣವನ್ನು ಗಳಿಸಬಹುದು.

     ಈ ನೆಟ್ವರ್ಕ್ ಮಾರ್ಕೆಟಿಂಗ್ದಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವಂತಹ ಎಲ್ಲಾ ವಿಟಮಿನ್ಸ್ ಮಿನರಲ್ ಗಳ ಟ್ಯಾಬ್ಲೆಟ್ ಗಳು ದೊರೆಯುತ್ತವೆ.

Weight Loss Tips Visit

ನೆಟ್ವರ್ಕ್ ಮಾರ್ಕೆಟಿಂಗ್ ಅನ್ನು ಈಜಿಯಾಗಿ ಯಾವ ರೀತಿಯಾಗಿ ಮಾಡಬಹುದು ಅನ್ನೋದನ್ನು ತಿಳಿದುಕೊಳ್ಳಲು ನೀವು www.sanjukare.com ಈ ಒಂದು ವೆಬ್ಸೈಟ್ ಗೆ ಭೆಟಿನೀಡಿ.

ಈ ಒಂದು ಲೇಖನವನ್ನು ನಿಮಗೆ ಇಷ್ಟ ಆದರೆ ಕಮೆಂಟ್ ದಲ್ಲಿ ಕಮೆಂಟ್ ಮಾಡಿ ಆನಂತರ ನನ್ನ ಸೋಷಿಯಲ್ ಮೀಡಿಯಾ ಸಬ್ಸ್ಕ್ರೈಬ್ ಮಾಡಿಕೊಳ್ಳಿ.

                                         Follow My Social Media 

            Youtube   

       Facebook Page  

    Instagram    

    Pintrest

website

Products

Link Tree

Joining Form

Bluehost

                                            ಧನ್ಯವಾದಗಳು

Scroll to Top