Buy Your Vehicle Insurance 2025:

 ಹಾಯ್ ನಮಸ್ತೆ ಗೆಳೆಯರೇ ಈ ಒಂದು ಲೇಖನದಲ್ಲಿ ಇನ್ಸೂರೆನ್ಸ್ ಯಾವ ರೀತಿಯಾಗಿ ಮಾಡಿಕೊಳ್ಳಬಹುದು ಅನ್ನೋದನ್ನು ತಿಳಿಸಿಕೊಡ ಲಾಗುತ್ತದೆ. ಈ ಲೇಖನವನ್ನು ಕೊನೆಯವರೆಗೆ ಓದಿಕೊಂಡು ನೀವು ನಿಮ್ಮ ವಾಹನದ ವೀಮೆಯನ್ನು ಬೇರೊಂದು ಕಂಪನಿಗಳಿಗೆ Compare ಮಾಡಿಕೊಂಡು ನಿಮ್ಮ ವಾಹನದ ವಿಮೆಯನ್ನು ತುಂಬ ಬಹುದು.
 
          ಗೆಳೆಯರೆ ಸಾಕಷ್ಟು ವಾಹನ ಮಾಲಿಕರಿಗೆ ಗೊತ್ತಿರದೆ ಇರುವಂತಹ ವಿಷಯ ಬೇರೆಬೇರೆ ಕಂಪನಿಗಳಲ್ಲಿ ನಿಮ್ಮ ವಾಹನದ ವಿಮೆಯನ್ನು ತಗೊಂಡಿದ್ದಲ್ಲಿ ಆ ಒಂದು ಕಂಪನಿಯ ವಿಮೆಯನ್ನು ಎಷ್ಟು ಇರುತ್ತೆ ಅನ್ನೋದನ್ನು ಗಮನದಲ್ಲಿಟ್ಟುಕೊಂಡು ನೀವು ಬೇರೆಂದು ಕಂಪನಿಯಲ್ಲಿ ಎಷ್ಟು ವಿಮಾ ಬರುತ್ತೆ ಅನ್ನೋದನ್ನು ಖಚಿತ ಪಡೆದುಕೊಂಡು ನೀವು ನೀಮ್ಮ ವಾಹನದ ವೀಮೆಯನ್ನು ಯಾವ ಕಂಪನಿಯಲ್ಲಿ ಕಡಿಮೆ ಬರತ್ತೆ ಹಂತಾ ಕಂಪನಿಯಲ್ಲಿ ವಿಮಾ ಪಾಲಿಸಿಯನ್ನು ತೆಗೆದು ಕೋಳ್ಳಲು ಸಾಧ್ಯ ಆಗುತ್ತೆದೆ.
     
           ಗೆಳೆಯರೆ ಈ ಒಂದು ಕಂಪನಿಯಲ್ಲಿ ಸಾಕಷ್ಟು ವಿಮಾ ಕಂಪನಿಗಳನ್ನು ಮರ್ಜ್ ಆಗಿರುವುದರಿಂದ ಇದರಲ್ಲಿ ನಿಮಗೆ ಯಾವ ಒಂದು ಕಂಪನಿಯ ವಿಮಾ ಮೋತ್ತವು ಕಡಿಮೆ ಅನುಸತ್ತೆ ಆ ಕಂಪನಿಯನ್ನು ಆಯ್ಕೆ ಮಾಡಿಕೊಂಡು ನೀವು ನಿಮ್ಮ ವಾಹನದ ವಿಮೆಯನ್ನು ಕಟ್ಟಬಹುದು. 
              
                ಹಾಗಾದರೆ ಗೆಳೆಯರೇ ನೋಡೋಣ ಬನ್ನಿ ಈ ಒಂದು ಕಂಪನಿಯಲ್ಲಿ ಯಾವ ಯಾವ ವೀಮಾ ಕಂಪನಿಗಳನ್ನು ಟೈಪ್ ಆಗಿದೆ ಅನ್ನೋದನ್ನ ತಿಳಿದುಕೊಳ್ಳೋಣ.

 

Vehicle Insurance Companys

          * ಬಜಾಜ್ ಅಲೈನ್ಸ್ 

          * HDFC ಕಾರ್ಗೋ

          * ಇಂಡಿಯನ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ 

          * ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್

          * ಚೋಳಾ ಇನ್ಸೂರೆನ್ಸ್ ಹಾಗೂ

        ಇನ್ನಿತರ ಸಾಕಷ್ಟು ಕಂಪನಿಗಳನ್ನು ಈ ಒಂದು ಕಂಪನಿಗೆ ಮರ್ಜಾಗಿದೆ.

 

     ಈ ಒಂದು ಕಂಪನಿಯನ್ನು ಗೋರ್ಮೆಂಟ್ ಅಂಡರ್ಟೇಕಿಂಗ್ದಲ್ಲಿ ಬರ್ತಕಂತಹ ಗ್ರಾಮ ಒನ್ ಕೇಂದ್ರದಲ್ಲಿ ಮಾತ್ರ ಕೊಟ್ಟಿರುವಂಥದ್ದು.

           ಗೆಳೆಯರೇ ಈ ಒಂದು ಕಂಪನಿಯ ಹೆಸರು ಬಂದುಬಿಟ್ಟು ಚಾಯ್ಸ್ ಕನೆಕ್ಟ್ ಕಂಪನಿ ಅಂತ ಇದೆ ಈ ಒಂದು ಕಂಪನಿಯಲ್ಲಿ ಸಾಕಷ್ಟು ಇನ್ಸೂರೆನ್ಸ್ ಕಂಪನಿಗಳು ಮರ್ಜಾಗಿವೆ

Vehicle Insurance 2025

All Types of Vehicle Insurance

ಈ ಕಂಪನಿಯಲ್ಲಿ ನಾವು ಯಾವ ಯಾವ ವಾಹನದ ವಿಮಾ ಪಾಲಿಸಿಗಳನ್ನು ಮಾಡಬಹುದು ಎಂದು ತಿಳಿದುಕೊಳ್ಳೋಣ.

 

  * ಟೂ ವ್ಹಿಲರ್ 

  * ತ್ರೀ ವ್ಹಿಲರ್

  * ಫೋರ್ ವ್ಹಿಲರ್ 

  * ಸಿಕ್ಸ್ ವ್ಹಿಲರ್

  * ಟ್ರೈಲರ್ 

  * ಟ್ರ್ಯಾಕ್ಟರ್

  * ಜೆಸಿಬಿ ಹಾಗೂ ಇನ್ನಿತರ ವಾಹನಗಳ ವಿಮೆಯನ್ನು ಈ ಒಂದು ಕಂಪನಿಯಲ್ಲಿ  ತುಂಬ ಬಹುದು.

 

 ಗೆಳೆಯರೆ ಈ ಒಂದು ಕಂಪನಿಯಲ್ಲಿ ಇನ್ಸೂರೆನ್ಸ್ ಮಾಡಿಕೊಳ್ಳಬೇಕಾದರೆ ಯಾವುದೇ ಒಂದು ಇನ್ಸೂರೆನ್ಸ್ ಮಾಡುವ ಕಂಪನಿಗಳಿಗೆ ಭೇಟಿ ಕೋಡದೆ ನೀವು ನಿಮ್ಮ ಮನೆಯಲ್ಲಿ ಕುಳಿತು ಆನ್ಲೈನ್ ಮುಖಾಂತರ ಇನ್ಸೂರೆನ್ಸ್ ಅನ್ನು ಮಾಡಿಕೊಳ್ಳಬಹುದು.

 

        ನಿಮ್ಮ ವಾಹನದ ಪಾಲಿಸಿ ಡ್ಯು ಆದ್ರು ಕೂಡ ನೀವು ಚಿಂತಿಸಬೇಡಿ ಇದಕ್ಕೆ ಸೇಲ್ಪ್ ಇನ್ಸ್ಪೆಕ್ಷನ್ ಮಾಡಲು ಒಂದು ಲಿಂಕ್ ಕೂಡ ಕೊಟ್ಟಿರುತ್ತೇವೆ ಆ ಲಿಂಕಿನ ಮೇಲೆ ಕ್ಲಿಕ್ ಮಾಡಿಕೊಂಡು ನೀವು ನಿಮ್ಮ ವಾಹನದ ಸೇಲ್ಪ್ ಇನ್ಸ್ಪೆಕ್ಷನ್ ಮಾಡಿಕೊಂಡು ಅಪ್ಲೋಡ್ ಮಾಡಿದರೆ ನಿಮ್ಮ ವಾಹನದ ವಿಮೆ ಆಗುತ್ತದೆ.

          ಗೆಳೆಯರೇ ನೀವು ನಿಮ್ಮ ವಾಹನದ ವಿಮೆಯನ್ನು ಮಾಡಬೇಕಾದರೆ.

 

Buy Your Vehicle Insurance

ಈ ಒಂದು ಲಿಂಕಿನ ಮೇಲೆ ಕ್ಲಿಕ್ ಮಾಡಿ ವಾಹನದ R C ಬುಕ್ಕ ಮತ್ತು ಓನರ್ ಆಧಾರ್ ಕಾರ್ಡ್ ಮತ್ತು ಓನರ್ ಪ್ಯಾನ್ ಕಾರ್ಡ್ ಹಾಗೂ ಓಲ್ಡ್ ಇನ್ಸೂರೆನ್ಸ್ ಪಾಲಿಸಿ ಇಷ್ಟು ದಾಖಲಾತಿಗಳೊಂದಿಗೆ ನೀವು ನಿಮ್ಮ ವಾಹನದ ವಿಮಾ ಪಾಲಿಸಿಯನ್ನು ಮಾಡಿಕೊಳ್ಳಬಹುದು.

                    ಮೇಲೆ ಕೊಟ್ಟಿರುವ ಲಿಂಕಿನಲ್ಲಿ ಗೂಗಲ್ ಫಾರ್ಮ್ ಇರುತ್ತೆ ಆ ಫಾರ್ಮ್ ಅನ್ನು ಫೀಲ್ ಮಾಡಿಕೊಂಡು ನಿಮ್ಮ ದಾಖಲಾತಿಗಳನ್ನು ಅದರಲ್ಲಿ ಅಪ್ಲೋಡ್ ಮಾಡಿ.

ಅಪ್ಲೋಡ್ ಮಾಡಿದ ನಂತರ ಕೇವಲ 1ಘಂಟೆ ಒಳಗೆ ನಿಮ್ಮ ವಾಹನದ ವಿಮೆ ಪಾಲಿಸಿಯನ್ನು ಆಗುತ್ತೆ. ಹಾಗೂ ಇನ್ನಿತರ ಸೇವಾ ಸಿಂಧುವಿನ ಎಲ್ಲಾ ಸೇವೆಗಳನ್ನು ಪಡೆದುಕೊಳ್ಳಲು ನನ್ನನ್ನು ಸಂಪರ್ಕಿಸಬಹುದು.

 

E-Bikes

 

ಎಲೆಕ್ಟ್ರಿಕಲ್ ಬೈಕ್ಸ್ ಗಳನ್ನು ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ ಕೇವಲ 77 ಸಾವಿರ ರೂಪಾಯಿಗೆ ಯಾವುದೇ RTO ಖರ್ಚ ಇಲ್ಲ ಇನ್ಸೂರೆನ್ಸ್ ಖರ್ಚು ಇಲ್ಲ ಈ ರೀತಿಯಾದ ಬೈಕನ್ನು ನಿಮಗೆ ಸಿಗುತ್ತೆದೆ.

 

ಎರಡರಿಂದ ಮೂರು ಗಂಟೆಗಳ ಕಾಲ ಚಾರ್ಜಿಂಗ್ ಮಾಡಿದರೆ 80 ರಿಂದ 100 ಕಿಲೋಮೀಟರ್ ಓಡುವ ಬೈಕ್ ಅನ್ನು ಬುಕ್ ಮಾಡಿ.

    ಎಲೆಕ್ಟ್ರಿಕಲ್ ಬೈಕ್ ಅನ್ನು ಬುಕ್ ಮಾಡಲು ಸಂಪರ್ಕಿಸಿ .8722059049

 

  ಸರಕಾರದಿಂದ ಬರ್ತಕ್ಕಂತಹ ಸೌಲತ್ತುಗಳನ್ನು ತಿಳಿದುಕೊಳ್ಳಲು ನನ್ನ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಮಾಡಿ .

 

                   ಹೆಚ್ಚಿನ ಮಾಹಿತಿಗಾಗಿ 8722059049 ಈ ನಂಬರ್ಗೆ ಕರೆ ಮಾಡಬಹುದು.

                   

      :ಧನ್ಯವಾದಗಳು  ನಿಮ್ಮ ಪ್ರೀತಿಯ ಎಸ್ ಕೆ:

LINKS

WEIGHT LOSS TOP TEN TIPS         https://sanjukare.com/post/

PAILS TIPS        https://sanjukare.com/pails/

WEIGHT LOSSE TIPS     https://sanjukare.com/weight-loss-tips-2024/

FILL PAN CARD CORRECTION FORM       https://forms.gle/Net9XSyUJP4HY3g5A

Social Media Marketing ಕಲಿಯಲು ಈ ಲಿಂಕನ್ನು ಬಳಿಸಿ ಕೇವಾಲ 399 ಗೆ ಕೋರ್ಸ ದೋರೆಯುತ್ತದೆ.

Scroll to Top