Buy E-Bikes 2025

  E-Bikes 2025: ಹಾಯ್ ನಮಸ್ತೆ ಗೆಳೆಯರೇ ಈ ಒಂದು ಲೇಖನದಲ್ಲಿ ಎಲೆಕ್ಟ್ರಿಕಲ್ ಬೈಕ್ ಗಳ ಬಗ್ಗೆ ತಿಳಿಸ್ತಾ ಇದ್ದೇನೆ ಗೆಳೆಯರೇ ಈ ಒಂದು ಜನರೇಶನ್ ನಲ್ಲಿ ನಡೆತಾಯಿರ್ತಕ್ಕಂತ ಪೆಟ್ರೋಲ್ ಬೈಕ್ ಗಳಿಗೆ ಜಾಸ್ತಿ ಖರ್ಚುಗಳು ಆಗ್ತಾ ಇರುವ ಕಾರಣದಿಂದ ಹಾಗೂ ಇಂಧನದ ಕೊರತೆಯಿಂದ ಸರಕಾರವು ಎಲೆಕ್ಟ್ರಿಕಲ್ ಚಾಲಿತ ವಾಹನಗಳನ್ನು ಬೆಳಕಿಗೆ ತಂದಿರುವಂಥದ್ದು.

        ಈ ಒಂದು ಎಲೆಕ್ಟ್ರಿಕಲ್ ಬೈಕ್ಸ್ ಗಳು ಯಾವುದೇ ರೀತಿ ಶಬ್ದ ಮಾಲಿನ್ಯವಾಗದೆ ಓಡುವಂತಹ ವೆಹಿಕಲ್ಸ್ ಗಳಾಗಿವೆ ಆನಂತರ ವಾಯು ಮಾಲಿನ್ಯ ಕೂಡ ಆಗುವುದಿಲ್ಲ. ಈ ರೀತಿಯಾಗಿ ಡಿಸೈನ್ ಅನ್ನು ಮಾಡಿರುವ ದ್ವಿಚಕ್ರ ವಾಹನಗಳು ಹಾಗೂ ತ್ರಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರ ವಾಹನಗಳು ಇತ್ತೀಚೆಗೆ ದೊಡ್ಡ ದೊಡ್ಡ ಶಹರಗಳಲ್ಲಿ ಜಾಸ್ತಿ ಕಾಣಿಸಿಕೊಂಡಿವೆ.

E-Bikes 2025

E - Bikes: ಜನರು ಏಕೆ ಖರೀದಿ ಮಾಡಬೇಕು?

 ಗೆಳೆಯರೇ E-Bikes ಗಳು ಎಲೆಕ್ಟ್ರಿಕಲ್ ಚಾಲಿತ ವಾಹನಗಳು ಆಗಿವೆ ಆದ್ದರಿಂದ ಇವುಗಳಿಗೆ 3 ರಿಂದ 4 ಗಂಟೆಗಳ ಕಾಲ ಚಾರ್ಜ್ ಮಾಡಿದರೆ ನಿಮಗೆ 80 ರಿಂದ 100 ಕಿಲೋಮೀಟರ್ ವರೆಗೆ ಮೈಲೇಜ್ ಕೊಡುತ್ತವೆ ಮತ್ತು ಕೆಲವು ವಾಹನಗಳು ಅಂದರೆ ಟು ವೀಲರ್ ಗಳು 100 ರಿಂದ 150 ಕಿಲೋ ಮೀಟರ್ ವರೆಗೆ ಮೈಲೇಜ್ ಕೊಡುವ ವಾಹನಗಳಾಗಿವೆ. ಆದರೆ ಎಷ್ಟು ಜಾಸ್ತಿ ಮೈಲೇಜ್ ಕೊಡುತ್ತವೆ ಆ ವಾಹನಗಳಿಗೆ ದುಡ್ಡು ಕೂಡ ಜಾಸ್ತಿ ಇದೆ ಈ ವಾಹನಗಳಿಗೆ ಲಿತೇನಿಯನ್ ಬ್ಯಾಟರಿಗಳು ಅಳವಡಿಸಲಾಗಿದೆ. 

 

        *ಲಿತೇನಿಯನ್ ಬ್ಯಾಟರಿಯ ಖರ್ಚು ಬಂದು ಬಿಟ್ಟು 30 ರಿಂದ 35 ಸಾವಿರ ರೂಪಾಯಿವರೆಗೆ ಬರುತ್ತೆ ಇದರ ಲೈಫ್ ಏಳು ವರ್ಷಗಳ ಕಾಲ ಇರುತ್ತೆ.

     *ನೀವು ಸಾದಾ ಬ್ಯಾಟರಿಯ ಒಂದು ಬೈಕ್ ಅನ್ನು ತಗೊಂಡ್ರೆ ಅದಕ್ಕೆ 3 ವರ್ಷಗಳ ವಾರಂಟಿಯನ್ನು ಸಿಗುತ್ತೆ.

* ಲಿತೇನಿಯನ್ ಬ್ಯಾಟರಿಯ  ಬೈಕ್ ಅನ್ನು ಖರಿದಿಸಿದರೆ 7 ವರ್ಷ ವಾರಂಟಿ ಬರುತ್ತದೆ.

   ಈ ಒಂದು ಟು ವೀಲರ್ ಗಳಿಗೆ ಕೇವಲ ಬಾಡಿ ಮೆಟಲ್ ಮತ್ತು ಫೈಬರ್ ಇರುವುದರಿಂದ ಅದರಲ್ಲಿ ಯಾವುದೇ ರೀತಿಯಾದ ಇಂಜಿನ್ ಇರುವುದಿಲ್ಲ ಕೇವಲ ಮೋಟರ್ ಮೇಲೆ ಚಲಿಸುವ ವಾಹನವಾಗಿದೆ ಇದಕ್ಕೆ ಖರ್ಚು ಕೂಡ ಕಡಿಮೆ ಇರುತ್ತದೆ. ಯಾವ ರೀತಿಯಾಗಿ ಖರ್ಚುಗಳನ್ನು ಕಡಿಮೆ ಆಗುತ್ತವೆ ಅನ್ನೋದನ್ನು ಕೆಳಗಿನ ಕಾಲಂಗಳಲ್ಲಿ ನಮೂದಿಸಲಾಗಿದೆ.

 
E-Bikes

Petrol Bikes

ಒಂದು ಲೀಟರ್ ಪೆಟ್ರೋಲ್ ಬೆಲೆ 101 ರೂಪಾಯಿ.

ಸ್ಕುಟಿ ಮೈಲೇಜ್ ಒಂದು ಲೀಟರ್ ಪೆಟ್ರೋಲ್ ಗೆ 40 ಕಿಲೋ ಮೀಟರ್

  ಮೋಟರ್ ಸೈಕಲ್ ಮೈಲೇಜ್ ಒಂದು ಲೀಟರ್ಗೆ 60 ರಿಂದ 70 ಕಿಲೋ ಮೀಟರ್ಸ್.

ಆಯಿಲ್ ಚೇಂಜ್ ಪ್ರತಿ ಐದು ಸಾವಿರ ಕಿಲೋ ಮೀಟರ್ ಖರ್ಚು 14 ದಿಂದ 16 ನೂರರವರೆಗೆ.

 ಚೈನ್ ಪಾಕೆಟ್ ಎರಡು ವರ್ಷಗಳಿಗೊಮ್ಮೆ ಖರ್ಚು ಸುಮಾರು 1200 ರೂಪಾಯಿ

ಇಂಜಿನ್ ಕೆಲಸ ಸುಮಾರು 6 ರಿಂದ 8 ವರ್ಷಗಳು ಇದಕ್ಕೆ ಖರ್ಚು 10 ರಿಂದ 12 ಸಾವಿರ ರೂಪಾಯಿ.

 ಇನ್ಶೂರೆನ್ಸ್ ವರ್ಷಕ್ಕೆ ಎರಡು ಸಾವಿರದಿಂದ ಎರಡು ಸಾವಿರದ ಐದು ನೂರರವರೆಗೆ.

 

 ಸಾಮಾನ್ಯವಾಗಿ ಒಬ್ಬ ಮನುಷ್ಯನು ದಿನಾಲು 80 ರಿಂದ 100 ಕಿಲೋಮೀಟರ್ಗಳ ವರೆಗೆ ತಿರೆಗಾಡುತ್ತಾನೆ ಇದೇ ಲೆಕ್ಕವನ್ನು ಇಟ್ಟುಕೊಂಡು ನೋಡಿದಾಗ ಸುಮಾರು ಒಂದು ದಿನಕ್ಕೆ ಪೆಟ್ರೋಲ್ ಖರ್ಚವೂ ನೂರು ರೂಪಾಯಿ ಆಗುತ್ತೆ, ಇದನ್ನು 30 ದಿನದ ವರೆಗೆ ಕೂಡಿಸಿದಾಗ ಒಂದು ತಿಂಗಳಿಗೆ ಸುಮಾರು ಮೂರು ಸಾವಿರ ರೂಪಾಯಿ ಆಗುತ್ತೆ ವರ್ಷಕ್ಕೆ ನೋಡಿದಾಗ ಆರು ಸಾವಿರ ರೂಪಾಯಿ ಆಗುತ್ತದೆ.

 ಎಲ್ಲಾ ಖರ್ಚವನ್ನು ನೋಡಿದಾಗ ನಮಗೆ ಪ್ರತಿವರ್ಷಕ್ಕೆ ಈ ಕೆಳಗಿನಂತೆ ಖರ್ಚಾಗುತ್ತೆ ಕೇವಲ ಒಂದು ಬೈಕ್ ಮುಖಾಂತರ.

 

  Service. 1600

  Chain packet. 1200

  Engine. 12000

  Petrol. 36000

  Insurance. 2000

 

  Total.  52200

 

E - Bikes

ಈ ವೈಕಲನ್ನು ಎಲೆಕ್ಟ್ರಿಕಲ್ ವೆಹಿಕಲ್ ಆಗಿರುವುದರಿಂದ ಇದನ್ನು ಕರೆಂಟ್ ಮೇಲೆ ಚಾರ್ಜಿಂಗ್ ಮಾಡಿ ಓಡಿಸಬಹುದು ಈ ಒಂದು ಬೈಕಿನ ಖರ್ಚು ಬಂದು ಬಿಟ್ಟು ಈ ಕೆಳಗಿನಂತಿದೆ.

    ಒನ್ ಚಾರ್ಜ್ ದಲ್ಲಿ ಸುಮಾರು 80 ರಿಂದ 100 ಕಿಲೋಮೀಟರ್ ಓಡುತ್ತೆ.

  ಇದರ ಖರ್ಚ ಮೂರರಿಂದ ನಾಲ್ಕು ನಿಮಿಷ ವಿದ್ಯುತ್ ಖರ್ಚು ಆಗುತ್ತೆ ಒಂದು ಮಿನಿಟಿಗೆ 3 ರಿಂದ 4 ರೂಪಾಯಿ ಕರೆಂಟ್ ಬಿಲ್ ಬರುತ್ತದೆ ಒಮ್ಮೆ ಚಾರ್ಜ್ ಮಾಡಲು ಈ ವೆಹಿಕಲ್ ಗೆ ಸುಮಾರು 10 ರಿಂದ ಹನ್ನೆರಡು ಮಿನಿಟ್ ವಿದ್ಯುತ್ ಖರ್ಚಾಗುತ್ತದೆ. ನಾವು ನಾಲ್ಕು ರೂಪಾಯಿಯಂತೆ ವಿದ್ಯುತ್ ಬಿಲ್ಲನ್ನು ಹಿಡಿದುಕೊಂಡು ಕ್ಯಾಲ್ಕುಲೇಟನ್ನು ಮಾಡಿದಾಗ 40 ರುಪಾಯಿ ಖರ್ಚು ಆಗುತ್ತದೆ.

 ಈ ಒಂದು ವಾಹನಲ್ಲಿ ನಿತಿನ್ಯನ್ ಬ್ಯಾಟರಿಯನ್ನು ತಗೊಂಡ್ರೆ 7 ವರ್ಷಗಳ ಕಾಲ ವಾರೆಂಟಿ ಇರುತ್ತದೆ ಒಂದು ವೇಳೆ ಬ್ಯಾಟರಿ ಯನ್ನು ಖರಾಬ್ ಆದಲ್ಲಿ ಆ ಬ್ಯಾಟರಿ ಯನ್ನು ನಿಮಗೆ ಕೇವಲ 50 ರಿಂದ 60 ಸಾವಿರದವರೆಗೆ ಬ್ಯಾಟರಿ ಯನ್ನು ಸಿಗುತ್ತದೆ.

 ಈ ವಾಹನಕ್ಕೆ ಮೋಟಾರ್ ಅಳವಡಿಸಿದ್ದರಿಂದ ಈ ಮೋಟಾರ್ನ ಬೆಲೆ ಸುಮಾರು 7ರಿಂದ 8000 ಬರುತ್ತೆ.

  ಗೆಳೆಯರೇ ನಾವು ಇದಕ್ಕೆ ವಿದ್ಯುತ್ ಬಿಲ್ ದಿನಕ್ಕೆ ಕ್ಯಾಲ್ಕುಲೇಟ್ ಮಾಡಿದಾಗ 30 ರಿಂದ 40 ರೂಪಾಯಿ ಬರುತ್ತೆ ಇದನ್ನೇ ನಾವು 30 ದಿನಗಳಿಗೆ ಒಂದು ತಿಂಗಳಿಗೆ ಕ್ಯಾಲ್ಕುಲೇಟ್ ಮಾಡಿದಾಗ ಸುಮಾರು 900 ವರೆಗೆ ಬರುತ್ತೆ ಇದನ್ನೇ ನಾವು ವರ್ಷಕ್ಕೆ ಕ್ಯಾಲ್ಕುಲೇಟ್ ಮಾಡಿದಾಗ ಸುಮಾರು 10 ರಿಂದ 14 ಸಾವಿರ ರೂಪಾಯಿವರೆಗೆ ಬರಬಹುದು.

   ಈ ಬೈಕ್ ಕರೆಂಟ್ ಶಾಲೆತೆ ಇರುವುದರಿಂದ ಇದಕ್ಕೆ ಬೇರೆ ಯಾವುದೇ ಖರ್ಚು ಬರುವುದಿಲ್ಲ

ಈ ಬೈಕ್ ನ ಖರ್ಚು ಬಂದು ಬಿಟ್ಟು ವರ್ಷಕ್ಕೆ ಕೇವಲ 20 ಸಾವಿರ ರೂಪಾಯಿ ಆಗುತ್ತೆ.

ಈ ಬೈಕುಗಳು ನೌಕ್ರಿದಾರರಿಗೆ ಮತ್ತು ಆಫೀಸ್ ಕೆಲಸ ಮಾಡುವವರಿಗೆ ತುಂಬಾ ಖರ್ಚುಗಳನ್ನು ಕಡಿಮೆ ಮಾಡುವ ವಾಹನವಾಗಿ ಹೊರಹೊಮ್ಮಿದೆ.

E Bikes ಗಳಲ್ಲಿ ಇರುವ ಕೊರತೆಗಳು

ಈ ಬೈಕ್ ಗಳ ಬ್ಯಾಟರಿ ಲೈಫ್ ಅನ್ನು 3 ವರ್ಷದಿಂದ ಏಳು ವರ್ಷದವರೆಗೆ ಇರುತ್ತದೆ.

  ಈ ಒಂದು ಬ್ಯಾಟರಿಗಳನ್ನು ರಿಪೇರಿ ಬಂದಾಗ ಇದರ ಖರ್ಚು ಸುಮಾರು 30 ರಿಂದ 40 ಸಾವಿರ ರೂಪಾಯಿಯ ವರೆಗೆ ಇರುತ್ತದೆ.

   ಮೋಟಾರ್ ಖರ್ಚು ಬಂದು ಬಿಟ್ಟು 5 ರಿಂದ 15 ಸಾವಿರ ರೂಪಾಯಿ ವರೆಗೆ ಇರುತ್ತದೆ.

    ಈ ಬಾಕ್ಸ್ ಗಳನ್ನು ಎಲೆಕ್ಟ್ರಿಕಲ್ ಚಾಲಿತ ಇರುವುದರಿಂದ ಇದಕ್ಕೆ ಬೇರೆ ಯಾವುದೇ ರೀತಿ ಖರ್ಚು ಬರುವುದಿಲ್ಲ.

     ಗೆಳೆಯರೇ ನಾನು ಈ ಒಂದು ಲೇಖನದಲ್ಲಿ ಈ ಬೈಕ್ಸ್ಗಳ ಒಂದು ಕುಂದು ಕೊರತೆಗಳನ್ನು ತಿಳಿಸಿದ್ದೇನೆ.

ಈ ಬೈಕ್ ಗಳನ್ನು ಖರೀದಿ ಮಾಡುವಾಗ ಯಾವ ಬೈಕ್ ನ ಎಷ್ಟು ಮೈಲೇಜ್ ಇರುತ್ತೆ ಅನ್ನೋದನ್ನ ತಿಳಿದುಕೊಂಡು ಒಮ್ಮೆ ಚಾರ್ಜಿಂಗ್ ಮಾಡಿದರೆ ಎಷ್ಟು ವಿನಿಟ್ ಚಾರ್ಜಿಂಗ್ ಗೆ ಹೋಗುತ್ತೆ ಅನ್ನೋದು ತಿಳಿದುಕೊಂಡು ನೀವು ಎಲೆಕ್ಟ್ರಿಕಲ್ ಬೈಕ್ ಗಳನ್ನು ಖರೀದಿ ಮಾಡಬಹುದು.

 

       ಕೆಲವು ಬೈಕುಗಳು ಐದರಿಂದ ಎಂಟು ತಾಸುಗಳು ಚಾರ್ಜಿಂಗ್ ಮಾಡಬೇಕಾಗುತ್ತದೆ ಇಂಥ ಬೈಕ್ ಗಳನ್ನು ನೀವು ಪರ್ಚೇಸ್ ಮಾಡಿದರೆ ಇದಕ್ಕೆ ಚಾರ್ಜಿಂಗ್ ಮಿನಿಟ್ ಕಾಸ್ಟ್ ಕೂಡ ಜಾಸ್ತಿ ಬರುತ್ತೆ ಹಾಗಾಗಿ ಎಲೆಕ್ಟ್ರಿಕಲ್ ಬೈಕ್ಸ್ ಗಳನ್ನು ತಗೊಳ್ಳುವ ಮುಂಚೆ ಗಮನ ಹರಿಸಿ ಪರ್ಚೇಸ್ ಮಾಡಿಕೊಳ್ಳಬಹುದು.

 

      ಈ ಬೈಕ್ಸಗಳನ್ನು ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಹೆಸರು ನೋಂದಾಯಿಸಿ ಕೇವಲ 15 ಸಾವಿರ ಪೇ ಮಾಡಿಕೊಂಡು ನೀವು ಬೈಕ್ ಅನ್ನು ಬುಕ್ ಮಾಡಬಹುದು.

     

  ಬುಕ್ ಮೇಲೆ ಕ್ಲಿಕ್ ಮಾಡಿದಾಗ ಈ ಕೆಳಗಿನಂತೆ ನಿಮಗೆ ವೆಬ್ಸೈಟ್ ಅನ್ನು ಓಪನ್ ಆಗುತ್ತೆ ಕೆಳಗೆ ಕೊಟ್ರು ಅಂತ ಚಿತ್ರದಲ್ಲಿ ತೋರಿಸಿದ್ದ ಅರೋ ಮಾರ್ಕ್ ಅನ್ನು ನೋಡಿಕೊಂಡು ನಿಮ್ಮ ಬುಕ್ಕಿಂಗನ್ನು ಕಂಪ್ಲೇಂಟ್ ಮಾಡಬಹುದು.

ಚಿತ್ರಗಳು ಈ ಕೆಳಗಿನಂತಿವೆ ಕೆಳಗಿನಂತಿವೆ.

 

    

      ‌‌

 

ಬುಕ್ ಮಾಡಿ ಈ ಬೈಕ್ ಗಳಿಂದ ಹಣ ಗಳಿಸಿ ಈ ಕಂಪನಿಯಲ್ಲಿ ನೀವು ಈ ಬೈಕ್ ಗಳನ್ನು ಪರ್ಚೇಸ್ ಮಾಡಿದರೆ ನಿಮಗೆ ಶೋರೂಮ್ ಗಳಿಗೆ ಕೊಡತಕ್ಕಂತಹ ಕಮಿಷನ್ಗಳು ಡೈರೆಕ್ಟ್ ಆಗಿ ನಿಮ್ಮ ಅಕೌಂಟಿಗೆ ಬರುತ್ತೆ.

  ಈ ಒಂದು ಕಂಪನಿಯ ಬೈಕ್ಸ್ ಗಳನ್ನು ಖರೀದಿಸಿದರೆ ಶೋರೂಂಗೆ ಹೋಗುವ ಕಮಿಷನ್ ಡೈರೆಕ್ಟ್ ಕಸ್ಟಮರ್ ಗೆ ಕೊಡ್ತಾ ಇದ್ದಾರೆ ಈ ಒಂದು ಯೋಜನೆಯ ಲಾಭವನ್ನು ಬೈಕಿನ ಜೊತೆಗೆ ಪಡೆದುಕೊಳ್ಳಬಹುದು ಹಾಗೇನೆ ಈ ಬೈಕ್ ಗಳ ಟ್ರಯಲ್ ಬೇಕಿದ್ದರೆ ಇಲ್ಲಿ ಕ್ಲಿಕ್ ಮಾಡಿ ಟ್ರಯಲ್ ಪಡೆಯಿರಿ.

ಅಥವಾ ಟ್ರಯಲ್ ಪಡೆಯಲು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ 8722 05 9049.

 

      ಗೆಳೆಯರೇ ನಿಮ್ಮ ವಾಹನದ ಇನ್ಸೂರೆನ್ಸ್ ಅನ್ನು ತುಂಬಲು ಇಲ್ಲಿ ಕ್ಲಿಕ್ ಮಾಡಿ.

( Two Wheel, Tree Wheel, Four Wheel, Six Wheel, 10 Wheel, 12 Wheel, 14 Wheel, 16 Wheel, Trailer, Tractor, JCB ets………)

    

       Fill Form and Submit Your Document’s

        Click here

ಧನ್ಯವಾದಗಳು

Scroll to Top