Need a Car Bike Trucks Insurance ? 2025 : ಹಾಗಾದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ
ಹಾಯ್ ಫ್ರೆಂಡ್ಸ್ ನಾನು ಸಂಜು ಕರೆ ಈ ಒಂದು ಲೇಖನದಲ್ಲಿ ವಹಿಕಲ್ ಇನ್ಸೂರೆನ್ಸ್ ಗಳ ಬಗ್ಗೆ 4 ಟಿಪ್ಸ್ ಗಳನ್ನು ಕೊಡುತ್ತಾ ಇದ್ದೇನೆ.
ಗೆಳೆಯರೇ ಸಾಕಷ್ಟು ಜನರಿಗೆ ಗೊತ್ತಿರದೆ ಇರುವಂತಹ ಕಾರಣಗಳು ಬಹಳಷ್ಟು ಇವೆ ಯಾವ ಕಂಪನಿಯಲ್ಲಿ ನಾವು ಇನ್ಸೂರೆನ್ಸ್ ಅನ್ನು ಮಾಡಿಕೊಂಡಾಗ ನಮಗೆ ಜಲ್ದಿ ಕ್ಲೇಮ್ ಆಗುತ್ತದೆ ಅನ್ನೋದನ್ನು ಬಹಳಷ್ಟು ವಾಹನ ಮಾಲೀಕರಿಗೆ ಗೊತ್ತಿರದೆ ಇರುವಂತಹ ವಿಷಯವಾಗಿದೆ.
ಗೆಳೆಯರೇ ಹಾಗಾಗಿ ಈ ಲೇಖನದಲ್ಲಿ ನಾನು ನಿಮಗೆ ನಾಲ್ಕು ಟಿಪ್ಸ್ ಗಳನ್ನು ತಿಳಿಸ್ತಾ ಇದ್ದೇನೆ.
೧) ವಾಹನದ ಇನ್ಸೂರೆನ್ಸ್ ಅನ್ನು ಮಾಡುವಾಗ ಯಾವ ಇನ್ಸೂರೆನ್ಸ್ ಕಂಪನಿಯಲ್ಲಿ ನಮಗೆ ತ್ವರಿತವಾಗಿ ಕ್ಲೇಮ್ ಆಗುತ್ತದೆಯೋ ಅಂತ ಕಂಪನಿಗಳಲ್ಲಿ ನಾವು ಇನ್ಸೂರೆನ್ಸ್ ಅನ್ನು ನಮ್ಮ ವಾಹನದ ಗೋಸ್ಕರ ಪಡೆದುಕೊಳ್ಳಲು ಅವಶ್ಯಕ ಇರುತ್ತದೆ.
೨) ವಾಹನದ ಇನ್ಸೂರೆನ್ಸ್ ಅನ್ನು ಪಡೆಯುವಾಗ ಎಷ್ಟು ಪ್ರೀಮಿಯಂ ಬರುತ್ತೆ ಅನ್ನೋದು ಕೂಡ ತಿಳಿದುಕೊಳ್ಳಿ. ಬೇರೆ ಬೇರೆ ಇನ್ಸೂರೆನ್ಸ್ ಕಂಪನಿಗಳಲ್ಲಿ ನೋಡಿದಾಗ ಇನ್ಸೂರೆನ್ಸ್ ಪ್ರೀಮಿಯಂ ಅನ್ನು ವೇರಿವೇಶನ್ ಆಗುವ ಒಂದು ಸಾಧ್ಯತೆಗಳು ಇರುತ್ತವೆ.
೩) ನಿಮ್ಮ ಮಹಾನದ ಇನ್ಸೂರೆನ್ಸ್ ಕ್ಲೇಮ್ ಆದಾಗ ನಿಮಗೆ ವಂದನೆ ಮಾಡುವಂತಹ ಇನ್ಸೂರೆನ್ಸ್ ಏಜೆಂಟ್ ಗಳ ಹತ್ತಿರ ನಿಮ್ಮ ವಾಹನದ ಇನ್ಸೂರೆನ್ಸ್ ಅನ್ನು ಮಾಡಿಕೊಳ್ಳುವುದು ಅವಶ್ಯಕತೆ ಇದೆ.
೪) ಇತ್ತೀಚಿನ ದಿನಮಾನದಲ್ಲಿ ಆನ್ಲೈನ್ ಮುಖಾಂತರ ಇನ್ಸೂರೆನ್ಸ್ ಅನ್ನು ಮಾಡುವ ಬಹಳಷ್ಟು ಕಂಪನಿಗಳು ಬಂದಿವೆ ಆದರೆ ನಾವು ನಮ್ಮ ವಾಹನದ ಇನ್ಸೂರೆನ್ಸ್ ಅನ್ನು ಮಾಡುವಾಗ ಆ ಕಂಪನಿ ನಮಗೆ ಎಷ್ಟರಮಟ್ಟಿಗೆ ಸ್ಪಂದಿಸುತ್ತೇ ಅನ್ನೋದನ್ನು ನೋಡಿಕೊಳ್ಳಬೇಕು ಆನ್ಲೈನ್ ನಲ್ಲಿ ನೀವು ಪಾಲಿಸಿ ಮಾಡಿದಾಗ ಇನ್ಸೂರೆನ್ಸ್ ಕ್ಲೇಮ್ ಮಾಡುವುದಕ್ಕಾಗಿ ನಾವು ಯಾರನ್ನು ಭೇಟಿ ಆಗಬೇಕು ಅನ್ನೋದು ನಮಗೆ ದೋಚಿವದಿಲ್ಲ ಹಾಗಾಗಿ ಪ್ರೀಮಿಯಂ ಅನ್ನು ಕಡಿಮೆ ಬರುತ್ತೆ ಅನ್ನೋದಕ್ಕಿಂತ ನಮಗೆ ಯಾವ ಕಂಪನಿ ತ್ವರಿತವಾಗಿ ಸ್ಪಂದಿಸುತ್ತದೆಯೋ ಅಂತ ಕಂಪನಿಗಳಲ್ಲಿ ನಾವು ಇನ್ಸೂರೆನ್ಸ್ ಅನ್ನು ತೆಗೆದುಕೊಳ್ಳಬಹುದು.
ಗೆಳೆಯರೇ ಈ ಮೇಲಿನ ನಾಲ್ಕು ಅಂಶಗಳನ್ನು ತಿಳಿದುಕೊಂಡು ನೀವು ನಿಮ್ಮ ವಾಹನದ ಇನ್ಸೂರೆನ್ಸ್ ಅನ್ನು ಯಾವ ಒಂದು ಇನ್ಸೂರೆನ್ಸ್ ಕಂಪನಿಯಲ್ಲಿ ಮಾಡಬೇಕು ಅನ್ನೋದನ್ನ ತಿಳಿದುಕೊಂಡು ನಿಮಗೆ ಅನುಕೂಲವಾಗುವಂತೆ ನಿಮ್ಮ ವಾಹನದ ಇನ್ಸೂರೆನ್ಸ್ ಪಾಲಿಸಿಯನ್ನು ತೆಗೆದುಕೊಳ್ಳಬಹುದು.
ಈ ಮೇಲೆ ಕೊಟ್ಟಿರುವಂತಹ ನಾಲ್ಕು ಅಂಶಗಳನ್ನು ಒಳಗೊಂಡು ಕರ್ನಾಟಕ ಸರಕಾರವು ಒಂದು ಮಹತ್ವದ ಹೆಜ್ಜೆಯನಿಟ್ಟುಕೊಂಡು ವಾಹನ ಮಾಲೀಕರಿಗೆ ಯಾವುದೇ ತೊಂದರೆ ಆಗದೆ ವಾಹನದ ಪಾಲಿಸಿಗಳನ್ನು ಮಾಡಲು ಗ್ರಾಮ್ ಒನ್ ಸೆಂಟರ್ ಗಳಿಗೆ ಲಾಗಿನ್ ಗಳನ್ನು ಕೊಡಲಾಗಿದೆ.
ಗೆಳೆಯರೇ ಅಧಿಕೃತ ಕಂಪನಿಗಳಲ್ಲಿ ಇನ್ಸೂರೆನ್ಸ್ ಅನ್ನು ಮಾಡಿಕೊಳ್ಳಲು ನೀವು ಯಾವುದೇ ಒಂದು ಏಜೆಂಟರಿಗೆ ಭೇಟಿಯಾಗದೆ ಡೈರೆಕ್ಟಾಗಿ ಗ್ರಾಮ್ ಒನ್ ಸೆಂಟರ್ ಗಳಿಗೆ ತೆರಳಿ ನೀವು ನಿಮ್ಮ ವಾಹನದ ಇನ್ಸೂರೆನ್ಸ್ ಪಾಲಿಸಿಗಳನ್ನು ಮಾಡಿಕೊಳ್ಳಬಹುದು.
1) Chola Insurance
2) New India Insurance
3) shree Ram Insurance
4) Bajaj Insurance
ನಿಮ್ಮ ವಾಹನಊ ಕ್ಲೇಂಗೆ ಒಳಗಾದಾಗ ನಿಮ್ಮ ಊರಲ್ಲಿನೇ ನಿಮ್ಮ ಗ್ರಾಮ್ ಒನ್ ಸೆಂಟರಗಳಿಗೆ ಹೋಗಿ ಕ್ಲೇಮನ್ನು ಮಾಡಿಕೊಡಿ ಎಂದು ಕೇಳಲಿಕ್ಕೆ ಬರುತ್ತದೆ. ಆನ್ಲೈನ್ ದಲ್ಲಿ ಪಾಲಿಸಿಗಳನ್ನು ಖರೀದಿಸಿದರೆ ನಿಮಗೆ ಯಾರು ಕೂಡ ಸ್ಪಂದಿಸುವದಿಲ್ಲ ಇದು ನಿಮ್ಮ ತಲೆಯಲ್ಲಿಟ್ಟುಕೊಂಡು ನೀವು ನಿಮ್ಮ ವಾಹನದ ಪಾಲಿಸಿಗಳನ್ನು ಖರೀದಿ ಮಾಡಿ.
*ನಾವು ಎಲ್ಲಾ ತರದ ವಾಹಿಕಲ್ಸ್ ಗಳ ಇನ್ಸೂರೆನ್ಸ್ ಅನ್ನು ಮಾಡಿಕೊಡುತ್ತೇವೆ.
ಗೆಳೆಯರೇ ನೀವು ಕೂಡ ಯಾವುದೇ ಒಂದು ಇನ್ಸೂರೆನ್ಸ್ ಕಂಪನಿಗಳಿಗೆ ಅಥವಾ ಇನ್ಸೂರೆನ್ಸ್ ಏಜೆಂಟರಿಗೆ ಭೇಟಿಯಾಗದೆ ಡೈರೆಕ್ಟಾಗಿ ಮನೆಯಿಂದಲೇ ನಿಮ್ಮ ವಾಹನದ ಗೋಸ್ಕರ ಇನ್ಸೂರೆನ್ಸ್ ಪಾಲಿಸಿಯನ್ನು ಮಾಡಿಕೊಳ್ಳಬಹುದು.
ಪಾಲಿಸಿಯನ್ನು ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
Apply Your Bike Car Truck Riksha Insurance in Online
ನಿಮ್ಮ ವಾಹನವು ಆಕ್ಸಿಡೆಂಟ್ ಗೆ ಒಳಗಾದಾಗ ನಿಮಗೆ ಯಾವುದೇ ರೀತಿಯಾಗಿ ನಿಮ್ಮ ವಾಹನೆಗೆ ವಿಮೆಯನ್ನು ಸಿಗುವುದಿಲ್ಲ ಇದರ ಗೋಸ್ಕರಾಗಿ ನಾವು ನಮ್ಮ ವಾಹನದ ಮೇಲೆ ಇನ್ಸೂರೆನ್ಸ್ ಪಾಲಿಸಿಯನ್ನು ಮಾಡಬೇಕಾಗುತ್ತದೆ.
********************************************************************************
ನಿಮ್ಮ ವಾಹನದ 1)ಆರ್ಸಿ ಕಾರ್ಡ್ 2) ಓಲ್ಡ್ ಇನ್ಸೂರೆನ್ಸ್ ಕಾಪಿ 3) ಮೊಬೈಲ್ ಸಂಖ್ಯೆ ೪) ವಿಳಾಸ ಇಷ್ಟು ಕಾಲಂಗಳನ್ನು ತುಂಬಿ ಕಳಿಸಿದರೆ ನಿಮ್ಮ ವಾಹನದ ಪಾಲಿಸಿಯನ್ನು ಮಾಡಿ ನಾವು ನಿಮಗೆ ವಾಟ್ಸಪ್ ಮುಖಾಂತರ ಹಾಗೂ ಕುರಿಯರ್ ಮುಖಾಂತರ ನಿಮ್ಮ ಮನೆಗೆ ಕಳಿಸಲಾಗುವುದು.
ಗೆಳೆಯರೇ ನಿಮಗೆ ಯಾವುದೇ ರೀತಿಯ ಫ್ರಾಡ್ ಆಗುವದಿಲ್ಲ ನಿಶ್ಚಿಂತ್ಯವಾಗಿ ನೀವು ಈ ಗೂಗಲ್ ಫಾರ್ಮನ್ನು ತುಂಬಿ ಅಪ್ಲೋಡ್ ಮಾಡಬಹುದು.
ಗೆಳೆಯರೇ ನಿಮಗೆ ಏನಾದರೂ ಈ ಒಂದು ಲೇಖನದಿಂದ ಡೌಟ್ ಬಂದಿದ್ದರೆ ಡೈರೆಕ್ಟಾಗಿ ನನ್ನನ್ನು ಸಂಪರ್ಕಿಸಬಹುದು ನನ್ನ ಸಂಪರ್ಕದ ವಿಳಾಸ ಅರಕೇರಿ ಕರಾಡ ದೊಡ್ಡಿ ಗ್ರಾಮ್ ಒನ್ ಸೆಂಟರ್ ಮೊಬೈಲ್ ಸಂಖ್ಯೆ. 8722059049
ಈ ಸಂಖ್ಯೆಗೆ ಕರೆ ಮಾಡಬಹುದು.
*********************************************************************************
ಇಲೆಕ್ಟ್ರಿಕಲ್ ವಾಹಿಕಲ್ ಬುಕ್ಕಿಂಗ ಮೇಲೆ 5000 ರೂ. ಪಡೆದುಕೋಳ್ಳಲು ಇಲ್ಲಿ ಕ್ಲಿಕ್ ಮಾಡಿ
ಗೆಳೆಯರೇ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಅನ್ನು ಕಲಿಯಬೇಕಾದರೆ ಇಲ್ಲಿ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಆಗಿದೆ ಏಕೆಂದ್ರೆ ತಮ್ಮ ಬ್ರಾಂಡಿಂಗನ್ನು ಅಥವಾ ಶಾಪ್ ಬ್ರಾಂಡಿಂಗ್ ಅನ್ನು ಮಾಡಿಕೊಳ್ಳಿಕೆ ತುಂಬಾ ಅನುಕೂಲಕರವಾಗಿದೆ ಆನಂತರ ಮಾಡಲು ಅನುಕೂಲಕರವಾಗಿದೆ ನೀವು ನಿಮ್ಮ ಸ್ವಂತ ವೆಬ್ಸೈಟ್ ಅನ್ನು ಕ್ರಿಯೇಟ್ ಮಾಡಿಕೊಂಡು ನಿಮ್ಮ ಡಿಜಿಟಲ್ ಅಂಗಡಿಯನ್ನು ಯಾವ ರೀತಿಯಾಗಿ ಮಾಡಬಹುದು ಅನ್ನೋದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ ಆನಂತರ ಓಪನ್ ಆಗಿದಂತ ವೆಬ್ಸೈಟ್ ಅನ್ನು Subscribe ಮಾಡಿಕೊಳ್ಳಿ ಅಥವಾ ಪೇ ಮಾಡಿ ಜಸ್ಟ್ 399 ದಲ್ಲಿ ನಿಮಗೆ ಕೋರ್ಸ್ ಸಿಗತ್ತೆ.
*********************************************************************************
ಎಇಪಿಎಸ್, ಮನಿ ಟ್ರಾನ್ಸ್ಫರ್, ಡಿಎಂಟಿ ಮನಿ ಟ್ರಾನ್ಸ್ಫರ್, ಮೊಬೈಲ್ ರಿಚಾರ್ಜ್, ಇನ್ಸೂರೆನ್ಸ್ ,ಕರೆಂಟ್ ಬಿಲ್ ,ಅಕೌಂಟ್ ಓಪನಿಂಗ್ ,ಮತ್ತು ಇತರೆ ಸರ್ವಿಸ್ ಗಳನ್ನು ಒಂದೇ ವೆಬ್ಸೈಟ್ನಲ್ಲಿ ದೊರೆಯುವುದರಿಂದ ಈ ಒಂದು ವೆಬ್ಸೈಟ್ನ Subscribe ಮಾಡಿಕೋಳ್ಳಲು ಇಲ್ಲಿ ಕ್ಲಿಕ್ ಮಾಡಿ. ಫ್ರೀಯಾಗಿ ಇರುತ್ತದೆ.
ತೂಕವನ್ನು ಯಾವ ರೀತಿಯಾಗಿ ಕಡಿಮೆ ಮಾಡಿಕೊಳ್ಳಬಹುದು ಅನ್ನೋದನ್ನ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಪ್ರೀತಿಯ ಓದುವರೇ ಆನ್ಲೈನ್ ನಲ್ಲಿ ಬರ್ತಕಂತ 750ಕ್ಕೂ ಅಧಿಕ ಸೇವೆಗಳನ್ನು ನಿಮಗೆ ಒದಗಿಸಲಾಗುವುದು ಈ ಸೇವೆಗಳನ್ನು ಪಡೆದುಕೊಳ್ಳಲು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮಗೆ ಸೇವಾ ಸಿಂಧುವಿನಲ್ಲಿ ಬರ್ತಕಂತ ಎಲ್ಲಾ ಸೇವೆಗಳನ್ನು ಒದಗಿಸಲಾಗುವುದು ಮತ್ತು ಕಳೆದುಹೋದ ಪ್ಯಾನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಪ್ಯಾನ್ ಕಾರ್ಡ್ಗಾಗಿ ಇಲ್ಲಿ ಕ್ಲಿಕ್ ಮಾಡಿ.
ನೀವು ನನ್ನೊಂದಿಗೆ ಸಂಪರ್ಕಿಸಬಹುದಾದರೆ ಮತ್ತು ಹೆಚ್ಚಿನ ಮಾಹಿತಿಯನ್ನು ಪಡೆಯಬೇಕಾದರೆ ಕೆಳಗಡೆ ಕೊಟ್ಟಿರುವಂತಹ ಸೋಶಿಯಲ್ ಮೀಡಿಯಾಗಳನ್ನು ಫಾಲೋ ಮಾಡಿ. ಹಾಗೂ ನನ್ನನ್ನು ಡೈರೆಕ್ಟಾಗಿ ಕೂಡ ಸಂಪರ್ಕಿಸಬಹುದು ನನ್ನ ಒಂದು ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ 8722059049 ಹಾಗೂ Email. sanjukare001@gmail.com
:ಧನ್ಯವಾದಗಳು:
WhatsApp us