* ಮಾನಸಿಕ ತೋಂದರೆಗೆ ಒಳಗಾದವರಿಗೆ ಜ್ಯಾಸ್ತಿ ಕಂಡುಬರುತ್ತದೆ.
* ಮಲಭದ್ದತೆಯ ಸಮಸ್ಯ ಇದ್ದವರಲ್ಲಿ ಕಾಣತೊಡಗುತ್ತದೆ.
* ನೀರು ಕಡಿಮೆ ಸೇವಿಸುವದರಿಂದ ನು ಈ ಸಮಸ್ಯ ಕಾಣುತ್ತದೆ.
ನಮ್ಮ ದೇಹವು ಜ್ಯಾಸ್ತಿ ಕಾವ (Heat) ಏಕೆ ಆಗುತ್ತೆ?
ಗೆಳೆಯರೆ ನಮ್ಮ ದೇಹವು ಜ್ಯಾಸ್ತಿ Heat ಆಗುವುದಕ್ಕೆ ಹಲವಾರು ಕಾರಣಗಳು ಇವೆ ಅವು ಯಾವವು ಅಂದರೆ
* ಜ್ಯಾಸ್ತಿಯಾಗಿ ವಾಹನ ಚಲಾಯಿಸುವುದರಿಂದ, ವಾಹನದ ಇಂಜಿನ Heat ಆಗುವುದರಿಂದ ನಮ್ಮ ದೇಹವು ಕಾವ ಆಗುತ್ತೆ.
* ನೀರಿನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ನಮ್ಮ ದೇಹವು ಕಾವ ಆಗುತ್ತದೆ. ಉದಾಹರಣೆ; ಒಬ್ಬ ಮನುಷ್ಯನ ದೇಹವು ಸುಮಾರು 60 ಕೇಜಿ ಇದ್ದರೆ ಪ್ರತಿ 20ಕೇಜಿ ಗೆ 1ಲೀಟರ ನೀರಿನಂತೆ ನೀಮ್ಮ ದೇಹದ ತೂಕಿಗೆ ಸಂಭಂದಿಸಿದಂತೆ ನೀರನ್ನು ಸೇವಿಸಬೇಕು.
* ಅತಿಯಾಗಿ ಗೋಧಿ Items, ಮೋಟ್ಟೆ, ಮಾಂಸ, ಮದ್ಯಗಳಂತಹ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮ ದೇಹವು ಕಾವ ಆಗುತ್ತದೆ.