Weight Lose Tips 10 Tips

Reduce Your Body Weight in Just One Month
ನೀಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೋಳ್ಳಿ ಕೇವಲ ಒಂದು ತಿಂಗಳಲ್ಲಿ
* ಊಟ ಮಾಡುವಾಗ ಮದ್ಯದಲ್ಲಿ ನೀರು ಕುಡಿಯಬಾರದು.
* ಸಾಯಂಕಾಲದ ಊಟ ಕಡುಮೆ ಪ್ರಮಾಣದಲ್ಲಿ ಮಾಡಬೇಕು.
* ತರಕಾರಿ ಮತ್ತು ಹಣ್ಣುಗಳನ್ನು ಜಾಸ್ತಿಯಾಗಿ ಸೇವಿಸಬೇಕು.
Weight loss ಮಾಡಿಕೋಳ್ಳುವ ವಿಧಾನ
* ೨೦% ಎಕ್ಸರ ಸಾಯ್ಜ ಮಾಡಬೇಕು
* ೮೦% Nutrition ದೇಹಕ್ಕೆ ಬೇಕು.
* ಊಟ ಮಾಡುವಾಗ ನಿಧಾನವಾಗಿ ಊಟ ಮಾಡಬೇಕು.
* Mindನ್ನು Tension ಫ್ರಿಯಾಗಿಡಬೇಕು.
* ನೀವು ಸೇವಿಸುವಂತಹ ಆಹಾರದ ಕ್ಯಾಲರಿ ಎಷ್ಟುಇರತ್ತೆ ಅಷ್ಟು ಕ್ಯಾಲರಿ Burn ಮಾಡಬೇಕು.
* ಸೀಹಿ ಪದಾರ್ಥಗಳು ಸೆವಿಸಬಾರದು
* ಎಣ್ಣೆ ಪದಾರ್ಥಗಳು ಮತ್ತು ಎಣ್ಣೆಯಲ್ಲಿ ಕರಗಿಸಿದ ಪದಾರ್ಥಗಳು ತಿನ್ನಬಾರದು.
ಇಷ್ಟೇಲ್ಲಾ ಟಿಪ್ಸಗಳನ್ನು ಅಳವಡಿಸಿಕೊಂಡು ಇದರ ಜೋತೆಯಾಗಿ Nutrition ತೆಗೆದುಕೊಂಡು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೂಳ್ಳಿ.
Weight loss ಮಾಡಿಕೋಳ್ಳುವದಕ್ಕೆ ಯಾವ Nutrition ಸೇವಿಸಬೇಕೆಂದು ಈ ಲಿಂಕಿನ ಮೇಲೆ ಕ್ಲಿಕ ಮಾಡಿ.
ಗೇಳೆಯರೆ ನಮ್ಮ ದ್ಯಯನಂದಿನ ಜೀವನದಲ್ಲಿ ನಾವು ದೀನಾಲು ಕೇಲಸ ಕಾರ್ಯ್ಯಗಳಿಗೆ ಜಾಸ್ತಿ ವತ್ತನ್ನು ಕೋಡತಾಇರುತ್ತೆವೆ ಇದರಿಂದ ನಮ್ಮ ದೇಹದ ಕಡೆ ಜಾಸ್ತಿ ಗಮನವನ್ನು ಹರಿಸುವದಿಲ್ಲ. ನಾವು ನಮ್ಮ ನಾಲಿಗೆ ರುಚಿಯ ಮೇಲೆ ಆಹಾರವನ್ನು ಸೇವಿಸುತ್ತವೆ ಮತ್ತು ಒಮ್ಮೆನೆ ಚರಗಿ ತುಂಬಾ ನೀರು ಕುಡಿಯುವುದು. ಜಾಸ್ತಿ ಪ್ಯಾರಾಪಿನ ಮಿಕ್ಸ ಇದ್ದಂತಾ ಅಡುಗೆ ಎಣ್ಣೆ ಸೆವಿಸುವದರಿಂದ ಮತ್ತು ಒಟ್ಟಾರೆಯಾಗಿ ಕಲಬೆರಕೆ ಪದಾರ್ಥಗಳನ್ನು ಸೇವಿಸುವುದರಿಂದ ದೇಹದ ತೂಕವನ್ನು ಜಾಸ್ತಿ ಆಗುತ್ತದೆ.ಆದ್ದರಿಂದ ನಮ್ಮ ದೇಹಕ್ಕೆ Portion ಮತ್ತು Vitamin ಗಳ ಕೋರತೆ ಆಗುವದು ಮತ್ತು ಪ್ರಾಸಿ ಜನರು ಓಂದೆ ರಿತಿಯ ಆಹಾರ ಸೇವಿಸುತ್ತಾರೆ. ಓಂದರೀತಿಯ ಆಹಾರ ಸೇವಿಸುವುದರಿಂದ ಕೆಲಓಂದು ಸೆಲ್ಸಗಳ ಆಕ್ಟಿವಿಟಿ ಕಡಿಮೆ ಆಗುತ್ತಾ ಬರತ್ತೆ ಆದ್ದರಿಂದ ಕೂಡ ತೂಕ ಜ್ಯಾಸ್ತಿಯಾಗತ್ತೆ, ಊಟ ಮಾಡುವಾಗ ಮದ್ಯದಲ್ಲಿ ನೀರು ಕುಡಿಯುದರಿಂದ ಕೂಡ ತೂಕ ಜ್ಯಾಸ್ತಿ ಆಗುತ್ತದೆ.
*ತೂಕ ಜ್ಯಾಸ್ತಿ ಯಾವ ಯಾವ ಕಟಗೆರಿಯ ಜನರಿಗೆ ಆಗತ್ತೆ?
-
ಆಫೀಸದಲ್ಲಿ ಕೇಲಸ ಮಾಡುವವರಿಗೆ
-
ಡ್ರಾಯವಿಂಗ ಮಾಡುವವರಿಗೆ
-
ಗ್ರಹಿಣಿಯರಿಗೆ
-
ಥಯರಾಡ ಇರುವವರಿಗೆ
-
ಪಿರಿಯಡ್ಸ ಸಮಸ್ಯ ಇರುವ ಮಹೀಳೆಯರಿಗೆ
ಈ ಕಟಗೆರಿಯ ಜನರಲ್ಲಿ ತೂಕ ಜ್ಯಾಸ್ತಿ ಆಗುವದನ್ನು ಕಂಡುಬರುತ್ತದೆ.
*ತೂಕ ಕಡಿಮೆ ಮಾಡುವದು ಹೇಗೆಂದು ತಿಳಿದುಕೋಳ್ಳಿ.
ಗೆಳೆಯರೆ ನಾವು ಸೆವಿಸುವಂತ ಆಹಾರದ ಕ್ಯಾಲಿರಿಯನ್ನು ತಿಳಿದುಕೋಂಡು ಆಹಾರವನ್ನು ಸೇವಿಸಬೇಕು. ಉದಾಹರಣೆ ಒಂದು ಜೋಳದ ರೋಟ್ಟಿ ಸುಮಾರು 100 ಕ್ಯಾಲರಿ ಇರತ್ತೆ
*ಒಂದು ಹೋಳಿಗೆ ಸುಮಾರು 300 ರಿಂದ 400 ಕ್ಯಾಲರಿ ಇರತ್ತೆ
*ಒಂದು ಚಿಕನ ಲೆಗ್ ಪೀಸ ಸುಮಾರು 200 ಕ್ಯಾಲರಿ ಇರತ್ತೆ
*ಒಂದು ಕಪ್ ಚಹಾ ಕುಡಿದರೆ ಸುಮಾರು 150 ಕ್ಯಾಲರಿ ಇರತ್ತೆ
ಈ ರೀತಿಯಲ್ಲಿ ಕ್ಯಾಲರಿ ಇರುವುದರಿಂದ ನಾವು ಯಾವ ಆಹಾರವನ್ನು ಸೇವಿಸುತ್ತೆವೆ ಅನ್ನುವದನ್ನು ತಿಳಿದುಕೋಂಡು ಕ್ಯಾಲರಿಯನ್ನು ವ್ಯಾಯಾಮ ಮಾಡಿ ಬರ್ನ ಮಾಡಬೇಕು.
ನಮ್ಮ ಆಹಾರದಲ್ಲಿ ಜ್ಯಾಸ್ತಿ ತರಕಾರಿ, ಹಣ್ಣು ಹಂಪಲಗಳು ಇರಬೇಕು.
ನೀಮ್ಮ ಆಹಾರ ಮತ್ತು ವ್ಯಾಯಾಮ ಪದ್ದತಿ ಯಾವರೀತಿಯಾಗಿ ಇರಬೇಕೆಂದು ಈ ಕೇಳಗಿನ ಚೀತ್ರವನ್ನು ವಿಕ್ಷಿಸಿ.

